ಟ್ಯಾಗ್: ಗಾಳಿಪದರ

ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ. ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ...

ಶನಿಯ ಉಂಗುರಗಳಿಂದ ನೀರು ಸೋರುತ್ತಿದೆ!

– ರಗುನಂದನ್. ಬಾನರಿಗರು ಶನಿ ಸುತ್ತುಗದ (ಗ್ರಹದ) ಉಂಗುರಗಳಿಂದ ನೀರು ಸುರಿಯುವುದನ್ನು ಕಂಡು ಹಿಡಿದಿದ್ದಾರೆ. ಶನಿ ಸುತ್ತುಗದ ಬಗ್ಗೆ ತಿಳಿದಿದ್ದ ಮುಂಚಿನ ಅರಿಗರು ನೀರು-ತುಣುಕುಗಳು ಬರಿ ಎರಡು-ಮೂರು ಪಟ್ಟಿಗಳಿಂದ ಬೀಳುತ್ತದೆ ಮತ್ತು ಅದು...