ಟ್ಯಾಗ್: ಚಲ

ಕವಿತೆ: ಚಲ

– ಮಹೇಶ ಸಿ. ಸಿ. ಬೆಳೆಯಲೇ ಬೇಕೆಂಬ ಚಲ ಇರಬೇಕು ಮನದಲ್ಲಿ ಸಿಕ್ಕರೂ ಸಾಕು ಸ್ವಲ್ಪವೇ ಅವಕಾಶ ಕೊನೆಯಲ್ಲಿ ಸಾಕಿ ಸಲಹಲು ಯಾರಿಲ್ಲ ಜೊತೆಯಲ್ಲಿ ನಮಗೆ ನಾವೇ ಬೆಳೆಯೋಣ ಜೀವನದ ಪಯಣದಲಿ ಕಶ್ಟ ಸುಕಗಳೆಲ್ಲಾ...

ಕವಿತೆ: ಹಣ್ಣು ಮಾರುವಾಕಿ

– ಸವಿತಾ. ಹಣ್ಣ ಹಣ್ಣ ಮುದುಕಿ ಬಾಳೆಹಣ್ಣು ಮಾರುವಾಕಿ ದಿನಾ ಬಂದ್ ಒಂದ ಜಾಗಾದಾಗ ಕೂಂದ್ರಾಕಿ ಬರ‍್ರಿ ಬರ‍್ರಿ ಅಂತ ಎಲ್ಲಾರನೂ ಕರೆಯಾಕಿ ಸಂತ್ಯಾಗಿನ ಮಂದಿನೂ ಬರುವರು ಹುಡುಕಿ ವ್ಯಾಪಾರ ಮುಗಿಸಿ ಸೀದಾ ಮನಿಗೇ...

ಮನಸು, Mind

ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...

ಓಟ, Race

ಕವಿತೆ: ಮನ್ವಂತರದ ಗುರಿ

– ಅಶೋಕ ಪ. ಹೊನಕೇರಿ. ಗರ‍್ಬದೊಳು ಮೊಳಕೆಯೊಡೆದ ಕೂಸೊಂದು ಹೊಸ ಆಸೆಗಳ ಹೊತ್ತು ದರೆಗಿಳಿಯಲು ನವ ಮಾಸದ ತಾಳ್ಮೆಯೇ ಬೇಕು ಮನದೊಳರಳಿದ ಗುರಿಯೊಂದು ಮಾಗಿ ಯೋಜನಗಿಳಿದು ಪಲ ಕೊಡುವುದು ಹೊತ್ತು ಹುಟ್ಟಿ, ಹೊತ್ತು ಕಂತಿದಶ್ಟು...

ನಾಯಕ, Hero

‘ನಾವೂ ಕೂಡ ನಾಯಕರಾಗಬಹುದು’

– ಪ್ರಕಾಶ್‌ ಮಲೆಬೆಟ್ಟು. ‘ಹೀರೋ’ ಇಲ್ಲವೇ ‘ನಾಯಕ’ ಈ ಪದಕ್ಕೆ ಒಂದು ಅಸಾಮಾನ್ಯ ಶಕ್ತಿ ಇದೆ . ನಾಯಕನೆಂದ ಕೂಡಲೇ ನಮ್ಮ ಮನಸಿನಲ್ಲಿ ನಮ್ಮ ನೆಚ್ಚಿನ ನಾಯಕನ ಚಿತ್ರ ಮೂಡತೊಡಗುತ್ತದೆ. ಅಸಾದ್ಯವನ್ನು ಸಾದ್ಯವನ್ನಾಗಿಸುವ...

ಸಾದನೆಗೆ ವಯಸ್ಸು ಅಡ್ಡಿಯಲ್ಲ

–  ಪ್ರಕಾಶ್ ಮಲೆಬೆಟ್ಟು. ಮೊನ್ನೆ ನನ್ನ ಆತ್ಮೀಯ ಸ್ನೇಹಿತನೊಬ್ಬ ಹೇಳ್ತಾ ಇದ್ದ, ‘ಇಲ್ಲ ಕಣೋ ವಯಸಾಯಿತು ನಲ್ವತ್ತು, ಈ ವಯಸಿನಲ್ಲಿ ಜೀವನದಲ್ಲಿ ಯಾವುದೇ ಹೊಸ ನಿರ‍್ದಾರ ಕೈಗೊಳ್ಳುವುದು ತುಂಬಾ ಕಶ್ಟ’ ಅಂತ! ನಾನು...

ಪ್ರಯತ್ನ, Attempt

ಕವಿತೆ: ಮನ ಕಶ್ಟಗಳನು ಎದುರಿಸಿ ನಿಲ್ಲುವುದು

– ಸಿಂದು ಬಾರ‍್ಗವ್. ಅಂದುಕೊಂಡಂತೆ ಎಂದೂ ನಡೆಯದು ಹಿಡಿದ ಹಟವ ಮನವು ಬಿಡದು ಸುಕದ ಸುಪ್ಪತ್ತಿಗೆ ಬೇಕು ಎನದು; ಮನ ಕಶ್ಟಗಳನು ಎದುರಿಸಿ ನಿಲ್ಲುವುದು ನಾಳಿನ ಹಾದಿಯ ಜಾಡನು ಹಿಡಿದು ಇಂದೇ ಒಂದಶ್ಟು...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ಹುಟ್ಟಿ ಬಂದಿರುವೆ ಬೂಮಿಗೆ

– ಮಲ್ಲು ನಾಗಪ್ಪ ಬಿರಾದಾರ್.   ಹುಟ್ಟಿ ಬಂದಿರುವೆ ಬೂಮಿಗೆ ಹೋರಾಟದ ಹಟ ಇರಬೇಕು ನಿರಂತರ ನಿಂತರೇ ನಿನಗಲ್ಲ ಈ ಪಯಣ ಗಾಳಿಯು ಹಾರಿಸಿಕೊಂಡು ಹೋದೀತು ಕಶ್ಟ-ಸುಕ, ಸರಿ ತಪ್ಪು ಎಲ್ಲಾ ಒಪ್ಪಬೇಕು ಹೊಂದಿಸಿಕೊಂಡು...

ಸಾಗುತಿರು ನೀ ಮುಂದೆ

– ಈಶ್ವರ ಹಡಪದ. ಸಾಗುತಿರು ನೀ ಮುಂದೆ ನಿನಗೇತಕೆ ಗೆಲುವು ಸೋಲಿನ ದಂದೆ ನೀನೊಂದು ಹರಿಯುವ ನದಿಯು ಆಣೆಕಟ್ಟಿಗಿರಲಿ ನಿನ್ನ ಬಯವು ಮುಂದೆ ಸಾಗುವದೊಂದೇ ತಿಳಿದಿದೆ ನಿನಗೆಂದೂ ಸಾಗರದಂತ ಅದ್ಬುತ ಗುರಿ ತಲುಪುವವರೆಗೂ ಸಾಗುತಿರು…...