ಟ್ಯಾಗ್: ಚುಟುಕು ಕವಿತೆಗಳು

ಹನಿಗವನಗಳು

– ವೆಂಕಟೇಶ ಚಾಗಿ. ***ಮಾತು*** ಎಲ್ಲ ತಿಳಿದೂ ನುಡಿದರೊಂದು ಮಾತು ಎಲ್ಲ ಅರಿತೂ ನಡೆದರೊಂದು ಮಾತು ಅರಿಯದಲೆ ಮಾತನಾಡುವರ ಮಾತಿಗೆ ಕಿಂಚಿತ್ತೂ ಕಿವಿಗೊಡದಿರು ಮುದ್ದು ಮನಸೆ ***ತಬ್ಬಲಿ ಬಿರಿಯಲಿ*** ಬರುವುದೆಲ್ಲವೂ ಬರಲಿ ಜೊತೆಯಲಿರಲಿ ಹಗಲು...

ಹನಿಗವನಗಳು

– ವೆಂಕಟೇಶ ಚಾಗಿ.   ***ಚಿಂತೆ*** ಬೆಳಕು ಕೊಡುವವಗಿಲ್ಲ ಸುಡುವ ಚಿಂತೆ ಹಸಿವ ನೀಗುವವಗಿಲ್ಲ ಶ್ರಮದ ಚಿಂತೆ ನಗಿಸಿ ತಾ ನಗುವವಗಿಲ್ಲ ದುಕ್ಕದ ಚಿಂತೆ ಎಲ್ಲ ಬೇಡುವಗೆಲ್ಲ ಚಿಂತೆ ಮುದ್ದು ಮನಸೆ ***ಬೆಲೆ*** ಜಗವ...

ಕಿರುಗವಿತೆಗಳು

– ನಿತಿನ್ ಗೌಡ. ಯೋಚನೆಗಳ ಕೈದಿ ಆಗದಿರು ನೀ ಯೋಚನೆಯ ಕಂಬಿಗಳ ಹಿಂದಿನ ಕೈದಿ.. ಕಾಯದು ಸಮಯ ಯಾವುದಕು; ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ.. ಬದುಕು ನೀ, ಸಾಗು‌ ನೀ ಇಂದಿನ ಇರುವಿಕೆಯಲಿ; ಕಾಣುವುದು...

ಕಿರುಗವಿತೆಗಳು

– ನಿತಿನ್ ಗೌಡ. ಪ್ರಕ್ರುತಿಯ‌ ಸರಿಗಮ ಮುಂಜಾವಿನ ಹಕ್ಕಿಗಳ‌ ಕಲರವ.. ನೀಡುವುದು ಕಿವಿಗೆ ಇಂಪಾದ ಇನಿತ.. ಮಾದವನ‌ ಕೊಳಲ ದನಿಯಂತೆ.. ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ.. ಹುಲಿ-ಸಿಂಹ, ಗರ್‍ಜನೆಯ ಮಾರ್‍ದನಿಯದು ಕಾನೊಡಲಿನ ಗತ್ತಂತೆ! ಹರಿವ...

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಹನಿಗವನಗಳು

– ವೆಂಕಟೇಶ ಚಾಗಿ. *** ಕಳ್ಳತನ *** ಕಳ್ಳನೊಬ್ಬ ಒಂದು ರಾತ್ರಿ ಕದ್ದನೊಂದು ರೇಶ್ಮೆ ಸೀರೆ ಪದೇ ಪದೇ ಅಂಗಡಿಗೆ ಕನ್ನ ಹಾಕಿದ ಕಾರಣ ಹೆಂಡತಿಯಿಂದ ಬಣ್ಣ ಬದಲಿಸುವ ಕರೆ *** ಸಾಹುಕಾರ ***...

ಹನಿಗವನಗಳು

– ವೆಂಕಟೇಶ ಚಾಗಿ. *** ನೆಮ್ಮದಿ *** ಜೀವನದಲ್ಲಿ ಪ್ರತಿ ಕ್ಶಣ ನೆಮ್ಮದಿಯಿಂದ ಇರಲು ಬಿಡಬೇಕು ಚಿಂತೆ ಕಶ್ಟ ಸುಕಗಳ ಕೊಳ್ಳುವಿಕೆಯಲ್ಲೇ ಮುಗಿಯುವುದು ಸಂತೆ *** ಸಾಲ *** ಅವ ಕೊಟ್ಟ ಸಾಲದಾಗ ಅರಮನೆ...

ಚುಟುಕುಗಳು

– ಕಿಶೋರ್ ಕುಮಾರ್. *** ಕೋಪ *** ಯಾರಿಗಾಗಿ ಈ ಕೋಪ ಏತಕ್ಕಾಗಿ ಈ ತಾಪ ಕ್ಶಣಿಕ ಇದ್ದು ಹೋಗುವುದು ಬದುಕಿಗಾಗುವಶ್ಟು ಬಿರುಕ ನೀಡುವುದು *** ಕುಡಿತ *** ಮೋಜಿಗಾಗಿ ಮೊದಲು ಮಾಡಿ ಮತ್ತಿಗಾಗಿ...

ಕಿರುಗವಿತೆಗಳು

– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು‌‌ ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ‌ ಒಲವಿನ‌ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ‌ ಮೀರಿ.....

ಕಿರುಗವಿತೆಗಳು

– ನಿತಿನ್ ಗೌಡ. ಮನದಿಂಚರ ಮನದ ಇಂಚರ ಪಿಸುಗುಟ್ಟಿದೆ ನಸುನಾಚಿ, ಸವಿನೆನಪ ಮೆಲುಕು ಹಾಕಿದೊಡನೆ; ಬಾಸವಾಗುತಿದೆ ಕಳೆದ ಕಾಲದ ಮೇಳ, ಇನ್ನೂ ಹೊಚ್ಚಹೊಸದೇನೋ‌ ಎಂಬಂತೆ! ಕಣ್ಮರೆಯಾದೆ ಕಣ್ಮರೆಯಾದೆ ನೀನು ಮನವೆ, ಹುಡುಕಾಟಕೆ‌ ನಿಲುಕದೆ! ತಡವರಿಸುತಿಹೆ...