ಟ್ಯಾಗ್: ಚೆಲುವು

ಬದುಕ ಬಂಡಿಯಲ್ಲಿ ಬಂದನ

– ಹರ‍್ಶಿತ್ ಮಂಜುನಾತ್. ಕೆಳ್ಳಳ್ಳಿ! ಮಲೆನಾಡ ಹಸಿರ ಸಿಂಗಾರವ್ವನ ಮಡಿಲಲ್ಲೊಂದು ಪುಟ್ಟ ಹಳ್ಳಿ. ಶಿವಣ್ಣ ಗವ್ಡ ಹಳಿಮನಿ ಆ ಊರಿನ ಸಿರಿವಂತರಲ್ಲೊಬ್ಬರು. ಅಂದು ಬಯಲುಸೀಮೆ ಕಡೆಯ ಹಳಿಮನೆ ಎಂಬ ಊರಿನಿಂದ ಕೆಲಸ ಅರಸಿ ಬಂದಿದ್ದ...

ಹ್ರುದಯ, ಒಲವು, Heart, Love

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು...

ಬಸಿರಗೂಸು

– ರತೀಶ ರತ್ನಾಕರ. ಚೆಲುವ ಬಿಂದಿಗೆಯೊಳಗೆ ಹೊಳೆವ ತಿಂಗಳ ಪಡಿನೆಳಲು ಬೆಳೆಯುತಿದೆ ಬೆಳಗುತಿದೆ ಅಲುಗದೆ ತಿಳಿನೀರು ತುಂಬಿರಲು| ಮೇಲ್ನೆಲದ ಕೊಳದೊಳಗೆ ಮುತ್ತಿನ ತತ್ತಿಯ ಬಿಟ್ಟಿಹರು ಹೊತ್ತೊತ್ತಿಗೆ ತುತ್ತನಿಕ್ಕಲು ಬಲಿತು ಬೀರುವುದು ಹೊಗರು| ಹೂದೋಟದ ಬಾನಿಯೊಳು...

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು| ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು ಬೆಚ್ಚಿ...