ಟ್ಯಾಗ್: ಚೆಲುವು

ದಾಸವಾಳ, hibiscus

ಕವಿತೆ: ದಾಸವಾಳದ ಚೆಲುವು

– ಶ್ಯಾಮಲಶ್ರೀ.ಕೆ.ಎಸ್. ಹಸುರೆಲೆಯ ಮರೆಯಲಿ ಅರಳುವ ಹೂವು ನೋಡಲು ಸುಂದರ ದಾಸವಾಳದ ಚೆಲುವು ಬಗೆ ಬಗೆಯ ಬಣ್ಣದಲಿ ಎಶ್ಟು ಚೆಂದವೋ ಇದರ ನಗುವು ಅಂಗಳದ ತುಂಬಾ ನಲಿವುದು ಇದರ ಅಂದವು ಪರಿಮಳವ ಬೀರದಿದ್ದರೂ ದೇವರಿಗೆ...

ಒಲವು, ಪ್ರೀತಿ, Love

ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಕವಿತೆ: ಮನದನ್ನೆ

– ಕಿಶೋರ್ ಕುಮಾರ್.   ಮನಸನು ಮರೆಮಾಚಿ ಮರೆಯಲಾದೀತೇನು ಮರೆಯುವ ಮೊಗವೇನು ಮನದನ್ನೆ ನೀನು ಮರೆಯಾಗಿ ನಿಂತು ನಲಿದೆ ಮುದ್ದು ಮೊಗವ ನೋಡಿ ದಿನಕಳೆದೆ ನಲಿದಾಡಿ ನನಗದೇ ಬೇಕು ದಿನವಿಡೀ ಮುಂಗುರುಳ ಸರಿಸಿ ನೀ...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ.   ನೀ ನಕ್ಕುಬಿಡು ಬಿದ್ದ ಮುತ್ತುಗಳನ್ನ ಬಾಚಿಕೊಳ್ತೀನಿ *** ಏನು ಚಂದೈತಿ ಹಣಿಮ್ಯಾಗಲ ಚಂದ್ರ ನಾನಿಟ್ಟಮ್ಯಾಲ *** ನೀ ನಗ್ತಿ ಯಾಕ ನನ್ನ ಹ್ರುದಯದಾಗ ನಾ ಅಳುವಂಗ *** ಮರೆತುಬಿಡು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ.   ನೀನು ನಕ್ಕಾಗ ಅರಳಿ ನಗುತ್ತಿದ್ದ ಹೂವು ನಾಚಿತು *** ಹುಣ್ಣಿಮೆ ಚಂದ್ರ ನಿನ್ನ ಮೊಗವ ಕಂಡು ರಜೆ ಹಾಕಿದ *** ಮನೆಯೊಳಗೆ ದೀಪ ಹೊತ್ತಿಸಿದಾಗ ಬಾನಲ್ಲಿ ಸದ್ದು ***...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...

ಪ್ರೀತಿಸು ಮನವೇ ಪ್ರೀತಿಸು

– ವಿನು ರವಿ. ಪ್ರೀತಿಸು ಮನವೇ ಪ್ರೀತಿಸು ಚೆಲುವೇ ಎಲ್ಲವೂ ಪ್ರೀತಿಸು ಮನವೇ ಪ್ರೀತಿಸು ತಂಪಾಗಿ ಬೀಸುವ ಗಾಳಿಯಾ ಇಂಪಾಗಿ ಉಲಿಯುವ ಕೋಗಿಲೆಯ ಸೊಂಪಾಗಿ ಅರಳಿದಾ ಸಂಪಿಗೆಯಾ ಪ್ರೀತಿಸು ಮನವೇ ಪ್ರೀತಿಸು ಬಾಲ್ಯದ ತುಂಟ...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...