ಟ್ಯಾಗ್: ಜೇನ್ಗನಸ ತಂದವನು

ಜೇನ್ಗನಸ ತಂದವನು

– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ...