ಟ್ಯಾಗ್: :: ಡಾ|| ನ. ಸೀತಾರಾಮ್ ::

ಕಾಡುಜೀವಿ, kaadujeevi

ಕವಿತೆ : ವನ್ಯಜೀವಿಗಳ ಬೇಡಿಕೆ

– ಡಾ|| ನ. ಸೀತಾರಾಮ್ ಎಲ್ಲರೊಡನೆ ಬಾಳಬೇಕೆಂಬ ಅಬಿಲಾಶೆ ಎಮಗೆ ದರೆಯಲಿರುವ ಜೀವ ಸಂಕುಲದ ಬಾಗವಾಗೆ ಹಸಿದಾಗ ತಿನ್ನುವೆವಶ್ಟೆ ಬಾಯಿಚಪಲವಿಲ್ಲ ಸ್ರುಶ್ಟಿಗಾಗಿ ಸಂಗಾತಿಯ ಬಯಸುವೆವು ರಂಜನೆಗಲ್ಲ ವನ್ಯಜೀವಿಗಳು ನಾವು, ದುರಾಸೆ ನಮಗಿಲ್ಲ ನೆಮ್ಮದಿಯಿಂದ...