ಟ್ಯಾಗ್: ತಲ್ಲಣ

ಕವಿತೆ: ಹದ್ದುಮೀರಿದೆ

– ಶಂಕರ ಹರಟಿ ಕೊಪ್ಪಳ. ತಲ್ಲಣಿಸುತಲಿಹುದೀಗ ಜಗ ಮತ್ತೆ ಮೊದಲಿನ ಹಾಗೆ ಮೆಲ್ಲುಲಿಯ ಮತದ ಶ್ರೇಶ್ಟತೆಯ ಸತ್ತೆಗಡಿಗಲ್ಲು ನೆಡಲಾಗಿ ಮದ್ದುಗುಂಡುಗಳ ಉದ್ಯಮವೀಗ ಬಾರೀ ಮುನ್ನೆಲೆಗಿಹುದು ಮಾನವಿಕ ಪ್ರೀತಿ ಪ್ರೇಮದ ತತ್ವಕೆ ಮಸಣದಾ ಹಾದಿ ತೆರೆದು...

ಕವಿತೆ: ಆಡದೇ ಉಳಿದ ಮಾತು

– ಅಮುಬಾವಜೀವಿ. ಆಡದೇ ಉಳಿದ ನೂರು ಮಾತುಗಳ ಈ ನಿನ್ನ ನೋಟ ಹೇಳಿತು ಎದೆಯ ಬಾವ ಮಿಡಿದ ಗಾನ ಮನವು ಮೌನದಿ ಕೇಳಿತು ಬಾಗಿಲ ಹಿಂದೆ ಇಣುಕಿಣುಕಿ ನೋಡುವ ಕಾತರ ಎಶ್ಟೊಂದು ಹಿತವಾಗಿತ್ತು...

ರೋಗಿ Patient

ಶಸ್ತ್ರಚಿಕಿತ್ಸೆಯ ನಂತರ…

– ಕೆ.ವಿ. ಶಶಿದರ ಬೆಳಗಿನ ಜಾವ 2 ಗಂಟೆ 25 ನಿಮಿಶ ಐಸಿಯೂನಲ್ಲಿದ್ದ ನನಗೆ ಕೊಂಚ ಕೊಂಚವೇ ಎಚ್ಚರವಾಗುತ್ತಾ ಹೋಯಿತು. ದೀರ‍್ಗ ಶಸ್ತ್ರಚಿಕಿತ್ಸೆ ಸಮಯದಲ್ಲಿ ದೇಹದಲ್ಲಿ ಹರಿಸಿದ್ದ ಅರವಳಿಕೆಯ ಶಕ್ತಿ ಕುಂದಿದ ನಂತರ ಸಂಜೆ...

ಯಾರೇ ನೀ ಸ್ವಪ್ನ ಸುಂದರಿ

– ಚೇತನ್ ಪಟೇಲ್. ಕವಿಯಾದೆ ನಾ ನವಿರಾದ ಕವಿತೆ ಬರೆದು ಪದವಾದೆ ನೀ ಸವಿಯಾದ ನೆನಪ ನೆನೆದು ಮುಸುಕಿನ ಮುನ್ನುಡಿ ನಿನ್ ಹೆಸರಿನ ಕೈಪಿಡಿ ಸ್ವಾರಸ್ಯವೇನೂ ಕೇಳು ಸಾರಾಂಶ ನಿನ್ ಹೊರತು ಬೇರೇನೂ ಸ್ವಾಬಿಮಾನಿ...

ಕೆಲಸದೊತ್ತಡದಿಂದ ಪಾರಾಗುವುದು ಹೇಗೆ?

– ರತೀಶ ರತ್ನಾಕರ. ಕೆಲಸದ ಒತ್ತಡವು ಹೆಚ್ಚಿನವರ ಬದುಕಿನಲ್ಲಿ ತುಂಬಾ ಸಾಮಾನ್ಯ. ಈ ಒತ್ತಡದಿಂದ ಪಾರಾಗಲು ಬಗೆ ಬಗೆಯ ದಾರಿಗಳನ್ನು ಹುಡುಕುತ್ತಾರೆ. ಪಾರಾಗುವ ದಾರಿಯಿಂದ ಒತ್ತಡವು ಮಾಯವಾದರೆ ಅದು ತುಂಬಾ ಒಳ್ಳೆಯದು, ಇಲ್ಲವಾದರೆ ಅದು...

ಕೆಲಸದಲ್ಲಿ ಟೀಕೆಗಳನ್ನು ಸಂಬಾಳಿಸುವುದು ಹೇಗೆ?

– ರತೀಶ ರತ್ನಾಕರ. ಕಚೇರಿಯಲ್ಲಿ ಕಳೆದ ಆರು ತಿಂಗಳು ಇಲ್ಲವೇ ಒಂದು ವರುಶದಲ್ಲಿ ಮಾಡಿದ ಕೆಲಸವನ್ನು ಒರೆಗೆ ಹಚ್ಚಿ ನೋಡುವುದೇ ‘ಕೆಲಸದ ಹಿನ್ನೋಟ‘ (performance review). ಕೆಲಸ ಮಾಡುವಾಗ ಎಡವಿದ್ದೆಲ್ಲಿ? ಗೆದ್ದಿದ್ದೆಲ್ಲಿ? ಮುಂದಿನ ದಾರಿಗಳೇನು?...

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...

ಒಳ್ಳೆಯ ಮಾತುಗಾರ ಎಂದನಿಸಿಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ನಾಲ್ಕು ಮಂದಿಯೇ ಇರಲಿ, ನಾಲ್ಕು ಸಾವಿರ ಮಂದಿಯೇ ಇರಲಿ ಅವರೆದುರು ನಿಂತು ಯಾವುದಾದರು ಸುದ್ದಿಯ ಕುರಿತು ಮಾತನಾಡುವುದು ಎಂದರೆ ಸಣ್ಣ ಕೆಲಸವಲ್ಲ. ಕಚೇರಿಗಳಲ್ಲಿ, ಕಾರ‍್ಯಕ್ರಮಗಳಲ್ಲಿ, ಊರೊಟ್ಟಿನ ಸಬೆಗಳಲ್ಲಿ, ಹೀಗೆ ಹಲವಾರು...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...