ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ
– ರಗುನಂದನ್. ಈ ಬೂಮಿಯ ಮೇಲೆ ನಯ್ಸರ್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...
ಇತ್ತೀಚಿನ ಅನಿಸಿಕೆಗಳು