ಟ್ಯಾಗ್: :: ದ್ವಾರನಕುಂಟೆ ಪಿ. ಚಿತ್ತನಾಯಕ ::

ನವಿಲು, Peacock

ಕವಿತೆ: ನವಿಲು ಕುಣಿದಾಗ

– ದ್ವಾರನಕುಂಟೆ ಪಿ. ಚಿತ್ತನಾಯಕ. ಅಯ್ಯೋ ಬುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೇ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ ಮರುಕದನಿ...

ಮನಸು, Mind

ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ದಾರಿಹೋಕರು, Passerby

ಕವಿತೆ : ದಾರಿಹೋಕರು

– ದ್ವಾರನಕುಂಟೆ ಪಿ. ಚಿತ್ತನಾಯಕ. ನೆಳಲಿಲ್ಲದ ಮರವೊಂದು ಕೈಚಾಚಿ ಮಲಗಿದಂತೆ ರೆಂಬೆಕೊಂಬೆಯ ತುಂಬ ಗೂಡುಕಟ್ಟಿಕೊಂಡಂತೆ ನಮ್ಮ ಮನೆಗಳ ಪಾಡು ಮರಹತ್ತಿ ಮರವಿಳಿದು ಹೋಗುವ ತರಾತುರಿಯ ದಾರಿಹೋಕರು ಮರಕೋತಿಯ ಆಟ ಮರದ ಮೇಲೊಂದು ಹಗ್ಗ...

ದಾರಿ, path

ಕವಿತೆ : ನಾನು ದಾರಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಮರಬಿದ್ದಂತೆ ಮೂಲೆ ಮೂಲೆಗೂ ಕೈ ಕಾಲು ಚಾಚಿ ಬಿದ್ದ ದಾರಿ ನಾನು ನನ್ನ ಮೈತುಂಬ ಹರಿದಾಡುವ ನೆತ್ತರು ಹೆಪ್ಪುಗಟ್ಟಿದೆ ಅಲ್ಲಲ್ಲಿ ರೋಸಿ ಕುಂತು ಕಾಲಿಗೆ ಜೋಡಿಲ್ಲದೆ ಬಣಬಣದ...

maks-face

ಕವಿತೆ : ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ ಕುಳಿತಿರುವ ಬಂದುಗಳೆ ನೀವುಗಳು ಪಾತ್ರದಾರಿಗಳು ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ ದ್ರವವಾದಿರೊ ಗನವಾದಿರೊ ಅನಿಲವಾದಿರೊ ಮಣ್ಣಲ್ಲಿ ಮಣ್ಣಾದಿರೊ...

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...