ಟ್ಯಾಗ್: ಪರಿಸರ ಕವಿತೆ

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಕವಿತೆ: ನಾ ಹೇಗೆ ಬರೆಯಲಿ ಕವಿತೆಯಾ

– ವಿನು ರವಿ. ಸದ್ದಿರದೆ ಸುಳಿದಾಡುತ ತಣ್ಣಗೆ ಕಾಡುವ ತಂಗಾಳಿಯೇ ಮೋಡಗಳ ಮರೆಯಲಿ ಕಣ್ಣಾ ಮುಚ್ಚಾಲೆಯಾಡುವ ಹೊಂಬಿಸಲೇ ಕಂಪಿಂದಲೇ ಸೆಳೆಯುತ್ತಾ ಬಿರಿವ ಹೂಗಳೇ ಬಯಲೊಳಗೆ ಮರೆಯಾಗಿ ಅವಿತು ಮದುರವಾಗಿ ಹಾಡುವ ಹಕ್ಕಿಗಳೇ ಶಬ್ದಗಳಲಿ ತಡಕಾಡಿದ...

ಕವಿತೆ: ಹಸಿರುಳಿದು ಬೆಳಗಲಿ ಬಾಳಿನ ಸೊಡರು

– ಶ್ಯಾಮಲಶ್ರೀ.ಕೆ.ಎಸ್. ಸೊಗಸಾಗಿದೆ ಪ್ರಕ್ರುತಿಯ ಸೊಬಗು ಹಚ್ಚಹಸಿರಿನ ಕಾನನದ ಮೆರುಗು ದೈತ್ಯವಾದ ಗಿರಿಶಿಕರಗಳ ಬೆರಗು ಹರಿಯುವ ನದಿಸಾಗರಗಳ ಬೆಡಗು ನಿಸರ‍್ಗದ ಮಡಿಲದು ಸುಂದರ ತಾಣ ಬೆಳಕ ಸೂಸುವ ಸೂರ‍್ಯನ ಹೊನ್ನಿನ ಕಿರಣ ಹಾರಾಡುವ ಹಕ್ಕಿಗಳ...

nature

ಕವಿತೆ: ಚೆಲುವಿನ ಉತ್ಸವ

– ವಿನು ರವಿ. ನೀಲ ಮುಗಿಲಲಿ ಚಂದಿರ ತಾರೆಗಳ ಬೆಳದಿಂಗಳ ಮೋಹದುತ್ಸವ ವನದ ಮಡಿಲಲಿ ಬಣ್ಣದೋಕುಳಿಯಲಿ ಮಿಂದು ಮೆರೆವ ಹೂಗಳ ಚೆಲುವಿನುತ್ಸವ ಕಡಲತಡಿಯಲಿ ಮೊರೆಮೊರೆದು ಕುಣಿವ ಅಲೆಗಳ ಒಲವಿನುತ್ಸವ ಹನಿಹನಿ ಬೆವರಲಿ ತೆನೆತೆನೆಯಾಗಿ ಬಳುಕುವ...

ಕವಿತೆ : ಬಿಸಿಲು

– ವೆಂಕಟೇಶ ಚಾಗಿ.  ಏನಿದು ಬಿಸಿಲು ಸುಡು ಸುಡು ಬಿಸಿಲು ಸಾಕಿದು ಹಗಲು ಬಿಸಿಲು ಬಿರು ಬಿಸಿಲು ಆಗಸದಲ್ಲಿ ಮೋಡಗಳಿಲ್ಲ ಗಾಳಿಬೀಸದೆ ನಿಂತಿದೆಯಲ್ಲ ಬೆಳಗಾದರೆ ಬರಿ ಬಿಸಿಲು ಎಲ್ಲಿಯೂ ಕಾಣದು ಪಸಲು ಜನರು ಮಾತ್ರ...