ಟ್ಯಾಗ್: ಪುಟಾಣಿ

ಮಕ್ಕಳ ಕವಿತೆ: ಮಕ್ಕಳ ಮಂದಾರ

– ವೆಂಕಟೇಶ ಚಾಗಿ. ಮಕ್ಕಳ ಮನಸೇ ಸ್ವಚ್ಚಂದ ಮಕ್ಕಳು ನಲಿದರೆ ಆನಂದ ಮಕ್ಕಳು ಮನೆಗೆ ಶ್ರುಂಗಾರ ಮಕ್ಕಳೇ ದೇಶದ ಬಂಡಾರ ಹೂವಿನ ಮನಸು ಮಕ್ಕಳಲಿ ಬೆರೆಯುವ ಬಯಕೆ ಅವರಲ್ಲಿ ಮಕ್ಕಳು ಇದ್ದರೆ ಮನೆ ಚಂದ...

ಜಾತ್ರೆ, oorahabba

ಕವಿತೆ : ನಮ್ಮೂರ ಜಾತ್ರೆಯಣ್ಣ

– ಸಿಂದು ಬಾರ‍್ಗವ್. ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ ದೇಗುಲಕೆ ಹೋಗೋಣ ಹರಕೆ ತೀರಿಸಿ ಬರೋಣ ಹಣ್ಣುಕಾಯಿ ನೀಡಿ ದೇವರಿಗೆ ಬಕ್ತಿಯಿಂದ ಬೇಡೋಣ ಮಕ್ಕಳಿಗೆ ದಿಟ್ಟಿ ತಾಕದಂತೆ...

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ...

ಮಕ್ಕಳ ಕಾರ‍್ಯಕ್ರಮ

– ಸುಮುಕ  ಬಾರದ್ವಾಜ್.  ( ಬರಹಗಾರರ ಮಾತು : ರಿಯಾಲಿಟಿ ಶೋ ಹೆಸರಲ್ಲಿ ಪುಟಾಣಿಗಳನ್ನು ಹಾಕಿಕೊಂಡು ನಡೆಸುವ ಕಾರ‍್ಯಕ್ರಮಗಳ ಕುರಿತು ಈ ಕವಿತೆ ) ಸಮಯ ಸಂಜೆ ಐದು ಕೈಯಲ್ಲಿ ಬ್ಯಾಟನ್ನು ಹಿಡಿದು ಆಡಲು...

ಪುಟಾಣಿಗಳ ಚಳುವಳಿ

– ಚಂದ್ರಗೌಡ ಕುಲಕರ‍್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...