ಟ್ಯಾಗ್: ಪ್ರೀತಿ

ಒಲವು, ಪ್ರೀತಿ, Love

ಕವಿತೆ: ಒಲವಿನ ನುಡಿಮುತ್ತು

– ಕಿಶೋರ್ ಕುಮಾರ್. ಹೂವ ಹಿಡಿದು ನಿಲ್ಲುವುದಲ್ಲ ಉಡುಗೊರೆ ನೀಡಿ ಗೆಲ್ಲುವುದಲ್ಲ ಪ್ರೀತಿ ಇದು ಹುಡುಗಾಟವೂ ಅಲ್ಲ ತುಡಿತದಿಂದ ಮೊದಲಾಗಿ ಗೆಲುವವರೆಗೂ ಹೋರಾಡಿ ಕೊನೆವರೆಗೂ ಬಾಳಿ ಜೊತೆಗೂಡಿ ನಮ್ಮೊಬ್ಬರ ನಿಲುವಲ್ಲ ಇದು ಇಬ್ಬರ ನಿಲುವಿನ...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...

ಒಲವು, ಪ್ರೀತಿ, Love

ಕವಿತೆ: ಒಲವಿನ ಕರೆ

– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...

ಕವಿತೆ: ಓ ನಲ್ಲೆ

– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...

ಒಲವು, ಪ್ರೀತಿ, Love

ಕವಿತೆ: ಒಲವನೇ ಹಂಚೋಣ

– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...

ಒಲವು, love

ಕವಿತೆ: ಒಲವಿನ ಮಳೆ

– ಕಿಶೋರ್ ಕುಮಾರ್. ಮೋಡಗಳ ಮರೆಯಲಿ ನಿಂತು ಒಲವಿನ ಮಳೆಯ ಸುರಿಸಿದೆ ನೀನು ಬಳಿಬಾರದೆ ಬಳುವಳಿ ನೀಡಿ ಅಲ್ಲಿಂದಲೇ ಓಡುವೆ ಏನು? ಸಿಗು ಒಮ್ಮೆ ನನಗಾಗಿ ನೀನು ಬದುಕಿಗಾಗುವಶ್ಟು ಒಲವ ಕೊಡುವೆ ನೀನೇ ಹೇಳುವೆ...

C/o ಚಾರ‍್ಮಾಡಿ: ಒಂದು ಸುಂದರ ಪ್ರೇಮಕತೆ

– ಪ್ರಶಾಂತ. ಆರ್. ಮುಜಗೊಂಡ. ಒಂದು ಕಾದಂಬರಿ ಒಬ್ಬ ಓದುಗನ ಮನಸ್ಸಿಗೆ ಬಹುಬೇಗ ಹತ್ತಿರವಾಗುತ್ತಾ, ಅವನನ್ನು ತನ್ನೆಡೆಗೆ ಸೆಳೆದುಕೊಂಡು, ಮುಂದೆ ಅವನ ಅಂತರಾಳದ ಆಲೋಚನೆಗಳೊಂದಿಗೆ ಏರಿಳಿದು, ಹೊಸ ಅನುಬವ, ವಿಚಾರ, ಹುರುಪುಗಳನ್ನು ನೀಡಲು ಪ್ರಯತ್ನಿಸಿ,...

ಕವಿತೆ: ಮನದನ್ನೆ

– ಕಿಶೋರ್ ಕುಮಾರ್.   ಮನಸನು ಮರೆಮಾಚಿ ಮರೆಯಲಾದೀತೇನು ಮರೆಯುವ ಮೊಗವೇನು ಮನದನ್ನೆ ನೀನು ಮರೆಯಾಗಿ ನಿಂತು ನಲಿದೆ ಮುದ್ದು ಮೊಗವ ನೋಡಿ ದಿನಕಳೆದೆ ನಲಿದಾಡಿ ನನಗದೇ ಬೇಕು ದಿನವಿಡೀ ಮುಂಗುರುಳ ಸರಿಸಿ ನೀ...

ಒಬ್ಬಂಟಿ, Loneliness

ಕವಿತೆ: ತ್ಯಾಗ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಕೋಟೆ ಬೇದಿಸಿ ನೋಡು ಇರುವುದಿಲ್ಲಿ ಬರೀ ತ್ಯಾಗ ತಾಳ್ಮೆಗೂ ದೈರ‍್ಯಕೂ ಪ್ರೀತಿಗೂ ಮೀರಿಹುದು ಈ ತ್ಯಾಗ ತನ್ನೊಡಲ ಕೂಸನು ಜಗಕೆ ತರಲು ತಾಯಿಯ ಪರಮ ತ್ಯಾಗ ತನ್ನ ಮಕ್ಕಳ ಒಳಿತಿಗಾಗಿ...

ಒಲವು, Love

ಕವಿತೆ: ಗಡಿಗಳ ದಾಟಿ

– ನೌಶಾದ್ ಅಲಿ ಎ. ಎಸ್. ಗಡಿಗಳ ದಾಟಿ ಗಾಳಿ ಬೀಸಿದೆ ಮೋಡ ಚಲಿಸಿದೆ ಸುಗಂದ ಹರಡಿದೆ ಪ್ರೀತಿಗೇಕೆ ಗಡಿಯ ಬಂದನ ದರ‍್ಮದೆಲ್ಲೆ ಮೀರಿ ಬಾಶೆ ಬೇಲಿ ದಾಟಿ ಹ್ರುದಯ ತಂತಿ ಮೀಟಿ ಪ್ರೀತಿ...