ಟ್ಯಾಗ್: ಬೂತಾಯಿ

ಕವಿತೆ: ಕರುಣಾಮಯಿ ಬೂತಾಯಿ

– ಮಹೇಶ ಸಿ. ಸಿ. ಕರುಣೆಯ ಕರುಣಾಮಯಿ ಬೂತಾಯಿ ಎಲ್ಲರ ಕರುಣಾಮಯಿ ಬೇದವಿಲ್ಲದೆ ತನ್ನೊಡಲೊಳಗೆ ಕಾಪಾಡೋ ಕರುಣಾಮಯಿ, ಬೂತಾಯಿ ಹಚ್ಚ ಹಸಿರಿನ ಮೈಸಿರಿಯವಳು ಜರಿ ತೊರೆಗಳ ಸೇರಿ ನದಿಯಾಗಿಹಳು ಸರೋವರ – ಸಾಗರ ಎಂತಹ...

ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ...

ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.   ಈ ನಿಸರ‍್ಗವು ಎಶ್ಟು ಸುಂದರ ಬೂತಾಯಿಯ ಪ್ರೇಮಮಂದಿರ ಬಯಲೆಲ್ಲ ಹಸಿರು, ನೀಡುತಿದೆ ಉಸಿರು ಬೀಸುತಿಹ ತಂಗಾಳಿ ಇಂಪೆಲ್ಲವು ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ ಸೂಸುವರು ನಲ್ಮೆಯ ಹೊಂಗಿರಣವ ಹಕ್ಕಿಗಳ...

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...