ಟ್ಯಾಗ್: ಬೆರಗು

ತಿರುಗುಬಾಣ, Boomerang

ತಿರುಗುಬಾಣ ಎಂಬ ಬೆರಗು!

– ಶ್ವೇತ ಹಿರೇನಲ್ಲೂರು. ನನ್ನ ಮಗನಿಗೆ ಒರಿಗಾಮಿ ಕಾಗದ ಮಡಚುವ ಕಲೆ ಅಚ್ಚು ಮೆಚ್ಚು. ಒರಿಗಾಮಿ ಮಾಡುವ ಕಾಗದದ ಒಂದು ಕಟ್ಟು ಇಟ್ಟುಕೊಂಡು ಯಾವುದಾದರೂ ಒರಿಗಾಮಿ ಮಾಡುವ ವಿದಾನದ ಚಿತ್ರವನ್ನು ಯೂಟ್ಯೂಬ್ ನಲ್ಲಿ...

ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ. ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ ಗುಡಿಯ ತೋರಣವು ಈ ಕವಿತೆ ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು ಅಲ್ಲದುದ ಹರಿದು ಬಲ್ಲಿದನು ತಾನಾದ ಮಲ್ಲಯ್ನ ತೊಡುಗೆ...

ಕಣ್ಮುಂದೆ ಬಂದೊಮ್ಮೆ ನಕ್ಕುಬಿಡು

– ಸಚಿನ್ ಎಚ್‌. ಜೆ. ಮರಗಟ್ಟಿದ ಈ ಪಟದಲಿ ಚಳಿಗೆ ಮಂಜಾದ ಹನಿಯಂತೆ ಹಾಲ್ಗೆನ್ನೆಗಳಲಿ ನೀ ನಗುವ ಬೀರುತ ನಿಂತೆ ಬೆರಗು ತಾ ಮೂಡಿರಲು ತಾನೇ ಇಲ್ಲೇ ನೋಡುತ ನಿಂತೆ ಕಣ್ಣರಳಿಸಿ ನಾ ಮಗುವಿನಂತೆ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಕನಸು Dream

‘ಕನಸು’ – ಕೆಲವು ಸೋಜಿಗದ ಸಂಗತಿಗಳು

– ಕೆ.ವಿ.ಶಶಿದರ. ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ‍್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್‍ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ...

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು...

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

– ರತೀಶ ರತ್ನಾಕರ. ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...