ಟ್ಯಾಗ್: ಬೆಳಗು

ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ. ರವಿ ಜಗವ ಬೆಳಗಲು ಕಾತುರದಿ ಕಾದಿದೆ ಮೂಡಣದಿ ನಗುತಲಿ ರವರವನೆ ಹೊಳೆಯುತಿದೆ ಕಗವೆಲ್ಲಾ ಎದ್ದು ಕೂಗುತಲಿ ಸಂಬ್ರಮದಿ ನಲಿದಿವೆ ಆಕಳ ಕಂದನು ಮೊಲೆಯುಣಲು ಕಾದಿದೆ ಅರಳಿ ನಲಿಯುತ ಪುಶ್ಪ...

ಕವಿತೆ: ಮೂಡಣದ ಹೊಂಗಿರಣ

– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...

ಕೋಳಿಗಳೇಕೆ ಬೆಳಗಿನ ಹೊತ್ತು ಕೂಗುತ್ತವೆ?

– ವಿಜಯಮಹಾಂತೇಶ ಮುಜಗೊಂಡ. ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಯಾರಿಗೆ ಗೊತ್ತಿಲ್ಲ? ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಿದ್ದಂತೆ. ನಸುಕಿನಲ್ಲಿ ಕೋಳಿ ಕೂಗುವುದನ್ನು ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ...

ಮುಂಜಾನೆಯ ವಿಹಾರದಲ್ಲಿ ನಾ ಕಂಡ ಅಪರೂಪದ ಜಗತ್ತು!

– ಸುನಿಲ್ ಮಲ್ಲೇನಹಳ್ಳಿ. ದಿನಾ ಬೆಳಗ್ಗೆ ಬೇಗ ಎದ್ದು, ಮನೆಯ ಟೆರೆಸ್ಸಿನಲ್ಲಿ ಕೆಲಹೊತ್ತು ವಿಹಾರ ಹೋಗಿಬರೋದು ನನ್ನ ಪ್ರತಿನಿತ್ಯದ ಅಬ್ಯಾಸಗಳಲ್ಲೊಂದು. ತಣ್ಣಗಿನ ವಾತಾವರಣ ಹಾಗೂ ಬಿಡದೆ ಕಾಡುವ ಚಳಿಯಿರುವ ಆ ಗಳಿಗೆಯಲ್ಲಿ ವಿಹಾರಕ್ಕೆ ಹೋಗಲು...

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು| ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು ಬೆಚ್ಚಿ...