ಟ್ಯಾಗ್: ಮಂದಿಯೆಣಿಕೆ

ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ. ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ...

ಇ-ಕಾಮರ‍್ಸ್: ನುಡಿಯ ಕೊಡುಗೆ ಕಡೆಗಣಿಸದಿರಿ

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚೆಗಶ್ಟೇ ಅಂದರೆ ಅಕ್ಟೋಬರ್ 6 2014 ರಂದು, ಇ-ಕಾಮರ‍್ಸ್ ಸಂಸ್ತೆಯಾದ ಪ್ಲಿಪ್ ಕಾರ‍್ಟ್ ನ ‘ಬಿಗ್ ಬಿಲಿಯನ್ ದಿನ’ ದ ಮಾರಾಟ ಬಹಳ ಸುದ್ದಿ ಮಾಡಿತ್ತು. ಹೆಚ್ಚೆಚ್ಚು ಕೊಳ್ಳುಗರನ್ನು...

’ಮಂದಿ ಬೆಳವಣಿಗೆ’ಯಲ್ಲಿ ಕರ‍್ನಾಟಕವೆಲ್ಲಿ?

– ಅನ್ನದಾನೇಶ ಶಿ. ಸಂಕದಾಳ.   ವಿಶ್ವಸಂಸ್ತೆಯು ಪ್ರತೀ ವರುಶ ಮಂದಿ ಬೆಳವಣಿಗೆ ತೋರುಕ (ಮಂ.ಬೆ.ತೋ – Human Development Index )ದ ಬಗ್ಗೆ ವರದಿಯನ್ನು ಹೊರತರುವಂತೆ, 2013 ವರುಶದ ವರದಿಯನ್ನೂ ಹೊರತಂದಿದೆ. 187 ದೇಶಗಳಲ್ಲಿನ ಮಂ.ಬೆ.ತೋ...

ಕೇಂದ್ರ ಸರ‍್ಕಾರದ ನಡೆ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ...

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ನಾವು ಮತ್ತು ಕಾರು ಹಾರುವಂತಾದರೆ!?

– ಪ್ರಶಾಂತ ಸೊರಟೂರ. ನಮ್ಮ ಬದುಕನ್ನು ಹಸನಾಗಿಸಬಲ್ಲ ಅರಿಮೆಯ ಉಳುಮೆ ಜಗತ್ತಿನ ಹಲವೆಡೆ ನಡೆಯುತ್ತಿದೆ. ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ...

’ಆರಂಬ’ ಆರಂಬವಾಗಿದ್ದೇ ಹೆಂಗಸರಿಂದ!

– ಸಿದ್ದರಾಜು ಬೋರೇಗವ್ಡ ನಮ್ಮದು ಇಂದಿನವರೆಗೂ ತಂದೆ-ಪಾರುಪತ್ತೆಯ (patriarchal) ಕೂಡಣವಾಗಿದೆ. ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ಆಚರಣೆ ನಮ್ಮಲ್ಲಿದೆ. ಕೂಡಣವು ಹೆಚ್ಚಾಗಿ ರಯ್ತರಿಂದಲೇ ಮಾಡಲ್ಪಟ್ಟಿದ್ದಾಗ ಇಂತಾ ಏರ‍್ಪಾಟು ಒಂದು...

ಕಲಿಕೆಯಲ್ಲಿ ಕರ‍್ನಾಟಕವು ಹಿಂದೆ ಬಿದ್ದಿದೆ

– ಪ್ರಿಯಾಂಕ್ ಕತ್ತಲಗಿರಿ. ಕರ‍್ನಾಟಕ ರಾಜ್ಯ ಶಿಕ್ಶಣ ಇಲಾಕೆಯವರು ನಡೆಸುವ ಹತ್ತನೇ ತರಗತಿ ಪರೀಕ್ಶೆಯ ರಿಸಲ್ಟು ಇತ್ತೀಚೆಗಶ್ಟೇ ಹೊರಬಂದಿತ್ತು. ಸುಮಾರು ಎಂಟು ಲಕ್ಶಕ್ಕೂ ಮೇಲ್ಪಟ್ಟು ಮಂದಿ ಈ ಹತ್ತನೇ ತರಗತಿ ಪರೀಕ್ಶೆಯನ್ನು ತೆಗೆದುಕೊಂಡಿದ್ದರು...