ಟ್ಯಾಗ್: :: ಮದು ಜಯಪ್ರಕಾಶ್ ::

ಮಾಡಿ ನೋಡಿ “ಕೈಮಾ ಉಂಡೆ”

– ಮದು ಜಯಪ್ರಕಾಶ್. ಬೇಕಾಗುವ ಸಾಮಾನುಗಳು: 1/4 ಕೆಜಿ ಮೂಳೆ ರಹಿತ ಮಾಂಸ 1 ಮೊಟ್ಟೆ 1/2 ಹೋಳು ಕಾಯಿ ತುರಿ 1 ಬೆಳ್ಳುಳ್ಳಿ 1 ಈರುಳ್ಳಿ 1 ಹಿಡಿ ಮೆಂತ್ಯಸೊಪ್ಪು, ಪುದೀನ ಸೊಪ್ಪು,...

ಮಾಡಿನೋಡಿ ಈ ರುಚಿಯಾದ ಬಾಡೂಟ

– ಮದು ಜಯಪ್ರಕಾಶ್. ಬೇಕಾಗುವ ಸಾಮಾನುಗಳು: 1/4 ಕೆ.ಜಿ ಈಲಿ (liver) 2-3 ಮೊಟ್ಟೆ 2-3 ಹಸಿಮೆಣಸಿನಕಾಯಿ 2 ಈರುಳ್ಳಿ 1 ಹಿಡಿ ಮೆಂತ್ಯ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಉಪ್ಪು ರುಚಿಗೆ ತಕ್ಕಶ್ಟು...

ಮಂಡ್ಯದ ಸೀಗಡಿ ಉಪ್ಸಾರು

– ಮದು ಜಯಪ್ರಕಾಶ್. ಉಪ್ಪುಸಾರು (ಅತವಾ ಆಡುಮಾತಿನಲ್ಲಿ ಉಪ್ಸಾರು) ಎಂಬುದು ಮಂಡ್ಯ ಜಿಲ್ಲೆಯ ಬಹುತೇಕ ಊರುಗಳಲ್ಲಿ ವಾರಕ್ಕೊಮ್ಮೆಯಾದರೂ ಮಾಡುವ ಸಾರಾಗಿರುತ್ತದೆ. ಉಪ್ಸಾರು-ಮುದ್ದೆ ಒಳ್ಳೆ ಜೋಡಿ. ಜೊತೆಗೆ ಮಾವಿನಕಾಯಿ ನಂಚ್ಕೊಂಡು ತಿನ್ನೋ ರೂಡಿ ಬಹಳ ಕಡೆ...

ಬಹುಬಳಕೆಯ ಮೊಟ್ಟೆ ಗೊಜ್ಜು

– ಮದು ಜಯಪ್ರಕಾಶ್.   ಬೇಕಾಗುವ ಪದಾರ‍್ತಗಳು: 4 ಬೇಯಿಸಿದ ಮೊಟ್ಟೆ, 1 ಈರುಳ್ಳಿ, 2 ಟಮೋಟೋ, 1/2 ಚಮಚ ಗರಂ ಮಸಾಲೆ, 1 ಚಮಚ ದನಿಯ ಪುಡಿ, 1 ಚಮಚ ಒಣಮೆಣಸಿನಕಾಯಿ ಪುಡಿ,...

ಮುಂಗಾರು ಮಳೆಗೆ ಬಿಸಿ ಬಿಸಿ “ಮೆಣಸು – ಕೋಳಿ”

– ಮದು ಜಯಪ್ರಕಾಶ್. ಬೇಕಾಗುವ ಪದಾರ‍್ತಗಳು: 1/2 ಕೆಜಿ ಕೋಳಿ, 3 ರಿಂದ 4 ಕಾರ ಇರುವ ಹಸಿ ಮೆಣಸಿನಕಾಯಿ (ಚಿಕ್ಕ ಮೆಣಸಿನಕಾಯಿ), 1 ದಪ್ಪ ಮೆಣಸಿನಕಾಯಿ, 1 ದೊಡ್ಡ ಈರುಳ್ಳಿ, 1/2 ಚಮಚ...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 3

– ಮದು ಜಯಪ್ರಕಾಶ್ ಮಕ್ಕಲಿಕೆ ಗುಟ್ಟುಗಳ ಬಳಕೆ: ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 2

ಅವ್ವನ ಸಹಜ ಕಲಿಸುವಿಕೆ: ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 1

ಆಟ, ಊಟ ಮತ್ತು ಓಟದಲ್ಲೇ ಮುಳುಗುವ ಕಂದಮ್ಮಗಳು (ಎತ್ತುಗೆಗೆ – ಉಲಿಯುವುದನ್ನು ಕಲಿಯುತ್ತಿರುವ ಎರಡೂವರೆ ವರುಶದ ಮಕ್ಕಳು) ಕಲಿಯುವ ಪರಿ ಅಚ್ಚರಿ ಮೂಡಿಸುವಂತದ್ದು! ಅಶ್ಟೇ ಅಚ್ಚರಿ ಮೂಡಿಸುವಂತದ್ದು ಒಬ್ಬ ಅವ್ವ ತನ್ನ ಕಂದನೊಂದಿಗೆ...