ಟ್ಯಾಗ್: ಮನುಜ

ಒಲವು, Love

ಕವಿತೆ: ಗಡಿಗಳ ದಾಟಿ

– ನೌಶಾದ್ ಅಲಿ ಎ. ಎಸ್. ಗಡಿಗಳ ದಾಟಿ ಗಾಳಿ ಬೀಸಿದೆ ಮೋಡ ಚಲಿಸಿದೆ ಸುಗಂದ ಹರಡಿದೆ ಪ್ರೀತಿಗೇಕೆ ಗಡಿಯ ಬಂದನ ದರ‍್ಮದೆಲ್ಲೆ ಮೀರಿ ಬಾಶೆ ಬೇಲಿ ದಾಟಿ ಹ್ರುದಯ ತಂತಿ ಮೀಟಿ ಪ್ರೀತಿ...

ಕವಿತೆ: ಬಯಕೆ

– ಕಿಶೋರ್ ಕುಮಾರ್. ಮನ ಮನಕು ಬೇರೆಯಿದು ಬದುಕಿನ ಬಯಕೆ ತಣಿದಶ್ಟು ಮುಗಿಯದ ಮನದ ಹರಕೆ ಬಿಟ್ಟಶ್ಟೂ ಬೆಳೆಯುವುದು ಆಸೆಗಳ ಸಾಲು ಕೊನೆಯಿರದ ಬಾನಿನಂತೆ ದಣಿವಿರದ ಬಾಳು ದಿನ ದಿನವೂ ಬದಲಾಗೋ ಯೋಚನಾ ಲಹರಿ...

ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.   ಬದುಕು ಸರಳ, ಅರಿಯೋ ಮರುಳ ನೀ ಬಂದಾಗ ಬರಿಗೈಲಿ ಬಂದೆ ಹೋಗುವಾಗ ಬರಿಗೈಲೇ ಹೋಗುವೆ ಹುಟ್ಟು ಸಾವಿನ ನಡುವೆ ಇಹುದು ನಿನ್ನೀ ಬದುಕಿನ ನಾಟಕ ಹಲವರು ನೂರ‍್ಕಾಲ ಇಲ್ಲಿರುವರು...

ದೇಹ, ಕಾಯ, Body

ದೇಹವೆಂದರೆ ಓ ಮನುಜ…

– ವೆಂಕಟೇಶ ಚಾಗಿ. ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ....

ಪ್ರಶ್ನೆ, Question

ತಪ್ಪು ಮಾಡದವ್ರು ಯಾರವ್ರೆ?

– ವೆಂಕಟೇಶ ಚಾಗಿ. ಬೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ‍್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಗಂಟಾಗೋಶವಾಗಿ ಹೇಳುವವರು ಯಾರಾದರೂ ಇದ್ದಾರೆಯೇ? ಇಲ್ಲ. ತಪ್ಪು ಮಾಡುವುದು ಮನುಶ್ಯನ ಸಹಜ...

ಮನುಜ ಕಾಣ್…

– ಕೌಸಲ್ಯ. ಪರರ ನೋಯಿಸುವ ತಾನ್ ನೋವಿನ ಪರಿಯನು ಕಾಣ ಪರರ ನಿಂದಿಸುವ ತಾನ್ ಸದಾ ಪರರ ಚಿಂತನೆಯೊಳಿರ‍್ಪನೆಂದರಿಯ ಮನುಜ ಕಾಣ್ ಹುಟ್ಟಿದ ತಾನ್ ಜೀವದನೆಲೆಯೊಳು ಬ್ರಮಿಸಿಕೊಂಡಿರ‍್ಪ ತಾನೆ ಜಗದೊಳು ಮರಣದ ಶಯ್ಯೆಯೊಳಕ್ಕೆ ಪೋಗಲಾರೆ...

ನಾನೊಂದು ತುಂಬಿದ ಕೆರೆಯಾಗಿದ್ದೆ

– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ...

ವೀಕೆಂಡ್ ಮ(ನು)ಜ

– ಪ್ರವೀಣ್  ದೇಶಪಾಂಡೆ. ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ ಸ್ಪರ‍್ದೆಗಿಳಿದ ಮನುಜನಿಗೆ ಆಗಸ ಕಾಣಲೊಲ್ಲದು ಅಗಲವಾಗಲು ನುಣುಪಾದ ರಸ್ತೆಗಳೊಡನೆ ಚೂಪಾಗಿದೆ ಸಹನೆ ಲ್ಯಾಪ್ಟಾಪಿನ ಮೇಲೆ ಹೂಗಳ ಕವರು ಒಳಗೆ ನೇಚರ್ ವಾಲ್ ಪೇಪರು ಅಂತೇ, ನಗುವೂ...

ನೆಮ್ಮದಿ

– ಸುರಬಿ ಲತಾ. ಮಲಗು ದೊರೆ ಸುಕವಾಗಿ ಮರೆತು ಎಲ್ಲ ನೋವು, ಹಾಯಾಗಿ ದೇವರು ಕೊಟ್ಟ ನೆರಳಲ್ಲಿ ನೀ ಮಗುವಂತೆ ಮಡಿಲಲ್ಲಿ ಪರಿಸ್ತಿತಿ ಬದಲಾದರೇನು ಬಡತನ ಬಳಿ ಬಂದರೇನು ದೇವನಲ್ಲಿ ಕತ್ತಲಿರದು ಒಳ್ಳೆಯ ಕಾಲ...

ಮನುಜ

– ಹರ‍್ಶಿತ್ ಮಂಜುನಾತ್.   ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ ಸತ್ತೆನೋ ಹೊಯ್ ಹೊಯ್ ಎಂದು ಹವ್‍ಹಾರಿಹನು ಮನುಜ  ...

Enable Notifications OK No thanks