ಟ್ಯಾಗ್: ಮಿಂಬಾಗಿಲು

ರವಿಚಂದ್ರರಿರುವವರೆಗೆ ಹರಿಯುತಿರು ಹೊನಲೇ..

– ಪ್ರವೀಣ್  ದೇಶಪಾಂಡೆ. ನಾಲ್ಕು ನಲ್ಮನದ ಅಕ್ಕರ ಪ್ರೀತಿ ಕನ್ನಡದ ಮೇಲೆ ಕಕ್ಕುಲಾತಿ ಒಲಿಯಲಿ ಎಂಬೊಲವು ಮಾಗಿ ಹರಿದಿತ್ತು ಹೊನಲಾಗಿ ಓದುವಗೆ ಕಣ್ತಂಪು ಕನ್ನಡದ ಮನಕಿಂಪು ಮಿಂದಾಣದಿ ತೋರಿ ಮತಾಪಿನ ಸೊಗಡ, ಹೊತ್ತು, ಎತ್ತೊಯ್ದು...

ಮೈದುಂಬಿ ಹರಿಯುತಿದೆ ಹೊನಲು

– ಅಜಿತ್ ಕುಲಕರ‍್ಣಿ. ಮೈದುಂಬಿ ಹರಿಯುತಿದೆ ಹೊನಲು ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು ಮೈದುಂಬಿ ಹರಿಯುತಿದೆ ಹೊನಲು ಹೊಳೆಯಾಗಿ ಹರಿಯುತಿದೆ ಅರಿವಿನಾಳದ ತಳಕೆ ಎಲರಾಗಿ ಬೀಸುತಿದೆ ಏರುಗೈಮೆ ಗಳ ಏರಿಗೆ ನೀರಾಗಿ ಹರಿಯುತಿದೆ ಜಗವನ್ನೇ ಅಪ್ಪುತಾ...

ಹೊನಲು ಹಬ್ಬ: ವರುಶ ತುಂಬಿದ ಸಡಗರ

–ಹೊನಲು ತಂಡ. ಕನ್ನಡ ಬರಹದಲ್ಲಿ ಬೇಡದ ಬರಿಗೆಗಳನ್ನು ಬಿಟ್ಟು, ಹೆಚ್ಚಾಗಿ ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸುವ ಮೂಲಕ, ಅರಿಮೆ ಮತ್ತು ಚಳಕದ ಬರಹಗಳಿಗೆ ಬೇಕಾಗುವ ಪದಗಳಿಗೆ ಕನ್ನಡದ್ದೇ ಪದಗಳನ್ನು ಹುಟ್ಟುಹಾಕುವ ಮೂಲಕ, ಆಡುನುಡಿ...

ಹೊನಲು – ನೂರು ದಿನಗಳ ಹರಿವು

– ಹೊನಲು ತಂಡ. ಮೊನ್ನೆ ಜುಲಯ್ 24ರಂದು ನಮ್ಮ ‘ಹೊನಲು’ ಮಿಂಬಾಗಿಲು ಒಂದು ವಿಶೇಶವಾದ ಮಯ್ಲಿಗಲ್ಲನ್ನು ಮುಟ್ಟಿತು. ಅದೇನೆಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಹವ್ದು, ನಮ್ಮ ಈ ಹೊಸ ಮೊಗಸಿಗೆ 100 ದಿನಗಳಾಗಿವೆ! ಏಪ್ರಿಲ್...