ಟ್ಯಾಗ್: ಮೇಲ್ತಿದ್ದಿಕೆ

ಹಕಾರದ ಬಗೆಗಿನ ತಪ್ಪನಿಸಿಕೆಗಳ ಮೇಲೆ ನುಡಿಯರಿಮೆಯ ಬೆಳಕು

– ರಗುನಂದನ್. ಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯಲ್ಲಿ ಪ-ಕಾರದಿಂದ ಶುರುವಾಗುವ ಪದಗಳು 10-11ನೇ ನೂರೇಡಿನಲ್ಲಿ (ಶತಮಾನದಲ್ಲಿ) ಹ-ಕಾರವಾಗಿ ಮಾರ‍್ಪಾಟಾದವು. ಈ ಮಾರ‍್ಪಾಟಿನ ಪಲವಾಗಿ ಇಂದು ಬೇರೆ ದ್ರಾವಿಡ ನುಡಿಗಳಲ್ಲಿ ಪಕಾರದಿಂದ ಆರಂಬವಾಗುವ ಪದಗಳು ಬರಿ...