ಟ್ಯಾಗ್: ಮೋಡ ತೇಲಿ ಬಂದಯ್ತಿ ಒಂದು

ಮೋಡ ತೇಲಿ ಬಂದಯ್ತಿ ಒಂದು

–ವಿನಾಯಕ ಕವಾಸಿ ಮೋಡ ತೇಲಿ ಬಂದಯ್ತಿ ಒಂದು ಸಣ್ಣಗ, ಹಗೂರಗ, ಮೆಲ್ಲಗ.. ಕಯ್ ಒಡ್ಡಿದರ ಸಿಗುತಿಲ್ಲ, ಬರಿ ಗಾಳಿನ ಅದು.. ಬರಸೆಳೆದು ಅಪ್ಪಿ ಮುದ್ದಿಸಲಿ ಹ್ಯಾಂಗ ಬರಿ ಬೆಚ್ಚನೆಯ ಮಾಯೆ ಅದು… ಸರಿದು...