ಟ್ಯಾಗ್: ಶ್ರೀ ಮಹಾಲಕ್ಶ್ಮಿ ದೇವಸ್ತಾನ

ಗೊರವನಹಳ್ಳಿ ಶ್ರೀ ಮಹಾಲಕ್ಶ್ಮಿ ದೇವಾಲಯ

– ಶ್ಯಾಮಲಶ್ರೀ.ಕೆ.ಎಸ್. ಮನುಶ್ಯ ತನಗೆ ಕಶ್ಟಗಳು ಎದುರಾದಾಗ ದೇವರನ್ನು ಅರಸಿ ಹೋಗುವುದು ಲೋಕಾರೂಡಿ. ಹೀಗೆ ತನ್ನೆಡೆಗೆ ಬರುವ ಬಕ್ತರನ್ನು ಕಾಪಾಡಲೆಂದೇ ಅನೇಕ ದೇವಾಸ್ತಾನಗಳು, ಮಂದಿರಗಳು ಸ್ತಾಪಿಸಲ್ಪಟ್ಟಿವೆ. ಅಂತಹವುಗಳಲ್ಲಿ ಬಕ್ತರ ಸಂಕಶ್ಟಗಳನ್ನು ನೀಗಿಸಿ ಅನುಗ್ರಹಿಸಲು ನೆಲೆಸಿರುವ...