ಟ್ಯಾಗ್: ಸಂಕಟ

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಪತ್ರಕರ‍್ತನ ಬದುಕು!

– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...

“ನನ್ನ ಬದುಕಿನ ಆದಾರವೇ ಬಂದ್ಯಾ”

– ಮಾದು ಪ್ರಸಾದ್ ಕೆ. “ಜೋಪಾನ ಕಣವ್ವಾ ನೀರುನಿಡಿ ಹಿಡಿವಾಗ, ಅಡುಗೆ ಮಾಡುವಾಗ ಬೆಂಕಿಯಿಂದ ದೂರ ಕುಂತ್ಕೊ, ತಿಂಗ್ಳ ತಿಂಗ್ಳ ಒಂದಿಸ್ಟು ಹಣ ಕಳುಸ್ತಿನಿ, ಈಗಿಸ್ಟದೆ ಹಿಡ್ಕೊ” ಅಂತೇಳಿ ಐನೂರರ ನೋಟೊಂದನ್ನು ಸಿದ್ದವ್ವನ ಕೈಗಿಡುತ್ತಾ...

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

‘ಪುರುಶ ಅಹಂಕಾರಕ್ಕೆ ಸವಾಲ್’

– ಸುಮಂಗಲಾ ಮರಡಿ. 1881ರಲ್ಲಿ ಗುಜರಾತ್‍ನ ಸೂರತ್ ಬಳಿ ಇರುವ ಒಂದು ಪುಟ್ಟ ಗ್ರಾಮದಲ್ಲಿ ವಿಜಯಲಕ್ಶ್ಮಿ ಎಂಬ 24 ವರ‍್ಶದ ಬ್ರಾಹ್ಮಣ ವಿದವೆ ಅತ್ಯಾಚಾರಕ್ಕೊಳಗಾಗಿ ಗರ‍್ಬಿಣಿಯಾಗುತ್ತಾಳೆ. ಮಗುವನ್ನು ಹೆತ್ತು ನಂತರ ಕೊಂದು ಹಾಕಿದ...

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...

Enable Notifications OK No thanks