ಟ್ಯಾಗ್: ಹಲ್ಮಿಡಿ

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ...

ಕನ್ನಡಿಗರ ಕೆಚ್ಚೆದೆಯ ಮಯೂರಶರ‍್ಮ

– ಕಿರಣ್ ಮಲೆನಾಡು. ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ...

ಕನ್ನಡಿಗರ ಹೆಮ್ಮೆಯ ಹಲ್ಮಿಡಿ ಕಲ್ಬರಹ

– ಕಿರಣ್ ಮಲೆನಾಡು. ಕಲ್ಬರಹಗಳ ಬಗ್ಗೆ ನಾವು ಕನ್ನಡಿಗರು ಹೆಮ್ಮೆಪಡುವ ಸಂಗತಿ ಏನೆಂದರೆ, ಇಂಡಿಯಾದಲ್ಲಿ ಈವರೆಗೆ ಒಟ್ಟು ಒಂದು ಲಕ್ಶಕ್ಕೂ ಹೆಚ್ಚು ಕಲ್ಬರಹಗಳು(Inscriptions) ಸಿಕ್ಕಿವೆ, ಅವುಗಳಲ್ಲಿ ನೂರಕ್ಕೆ 30ರಶ್ಟು ಬಾಗ ಕನ್ನಡದಲ್ಲಿವೆ! ಇವುಗಳಲ್ಲಿ ‘ಹಲ್ಮಿಡಿ...

ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆ

– ಕಿರಣ್ ಮಲೆನಾಡು. ಹಿಂದಿನ ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಅರಿತೆವು. ಪಂಪನು ಕದಂಬರ ಬನವಾಸಿಯನ್ನು ಬಣ್ಣಿಸುತ್ತ ‘ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ’ ಎನ್ನುತ್ತಾನೆ....

ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು

– ಕಿರಣ್ ಮಲೆನಾಡು. ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ...

Enable Notifications OK No thanks