ಟ್ಯಾಗ್: ಹಿಗ್ಗು

ಸೋಲುಗಳಿಗೆ ಅಂಜುವರಾರು?

– ವೆಂಕಟೇಶ ಚಾಗಿ. ಗೆಲುವು ಹಾಗೂ ಸೋಲು ಒಂದೇ ನಾಣ್ಯದ ಎರಡು ಮುಕಗಳಿದ್ದಂತೆ. ಜೀವನದಲ್ಲಿ ಸೋಲು ಹಾಗೂ ಗೆಲುವು ಸಹಜ. ಗೆಲುವು ಕುಶಿಯನ್ನು ತರುತ್ತದೆ ಎಂಬುದು ಎಶ್ಟು ಸಹಜವೋ, ಸೋಲು ದುಕ್ಕವನ್ನು, ನಿರಾಶೆಯನ್ನು ತರುತ್ತದೆ...

ಕವಿತೆ: ಸುಗ್ಗಿಯ ಹಿಗ್ಗು

–ಶ್ಯಾಮಲಶ್ರೀ.ಕೆ.ಎಸ್. ವರುಶಕ್ಕೊಮ್ಮೆ ಹರುಶವ ತರುವುದು ಸಂಬ್ರಮದ ಮಕರ ಸಂಕ್ರಮಣ ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ ನೇಸರನ ಪತ ಸಂಚಲನ ಮನೆಯಂಗಳದಿ ನಗುತಿಹ ರಂಗೋಲಿಗೆ ತೋರಣದ ಒಲವಿನ ಆಹ್ವಾನ ಪೂಜೆಯ ಸ್ವೀಕರಿಸುವ ಪರಮಾತ್ಮನಿಗೆ ಕುಂಕುಮ, ಗಂದದ ಲೇಪನ...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....

ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ. ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು, ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು, ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ, ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ. ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ, ಯಾವುದೋ ಕಾಳಗ...

ಮುಗಿಲೆತ್ತರ ಕಟ್ಟಡಗಳ ಶಾಪ!

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚಿನ ವರುಶಗಳಲ್ಲಿ ಮುಗಿಲೆತ್ತರದ ಕಟ್ಟಡಗಳನ್ನು (skyscraper) ಕಟ್ಟುವ ಸುಗ್ಗಿ ಎಲ್ಲೆಡೆ ಕಾಣಿಸುತ್ತಿದ್ದು, ಕಳೆದ ವರುಶವೊಂದರಲ್ಲೇ 200 ಮೀಟರ್ ಗಿಂತ ಹೆಚ್ಚು ಎತ್ತರದ 100 ಕಟ್ಟಡಗಳನ್ನುಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಈ...

Enable Notifications OK No thanks