ಟ್ಯಾಗ್: ಹಿರಿಸೆಳೆತದ ಕಟ್ಟಲೆ

ನೆಲದ ’ತೂಕ’

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ನೆಲದ ದುಂಡಗಲವನ್ನು (diameter) ಮೊಟ್ಟಮೊದಲ ಬಾರಿಗೆ ಅಳೆದವರಾರು ಮತ್ತು ಹೇಗೆ ಅಳೆದರು ಅಂತಾ ತಿಳಿದುಕೊಂಡೆವು. ಬಾನರಿಮೆ ಇಲ್ಲವೇ ಅದಕ್ಕೆ ಹೊಂದಿಕೊಂಡಂತ ವಿಶಯಗಳನ್ನು ಓದುವಾಗ ನೆಲ, ನೇಸರ,...