ಟ್ಯಾಗ್: ಹಿರಿಸೆಳೆತ

ಆರ‍್ಕಿಮಿಡೀಸ್‍‍ರ ತೇಲೊತ್ತರದ ಕಟ್ಟಲೆಗಳು

– ಗಿರೀಶ ವೆಂಕಟಸುಬ್ಬರಾವ್. ತೇಲೊತ್ತರದ ಅನುಕೂಲದಿಂದ ಕಳೆದ ಬರಹದಲ್ಲಿ ಹೊನ್ನಮುಡಿಯನ್ನು ಕೆಡಿಸದಂತೆ ಸರಾಗವಾಗಿ ಅದರ ಪರಿಚೆಯ ಮಟ್ಟವನ್ನು ಎಣಿಸಿದ ಪರಿಯನ್ನು ಓದಿದೆವು. ಅಲ್ಲಿ ಮಿನುಗಿದ್ದ ಆರ‍್ಕಿಮಿಡೀಸ್‍ ಕಟ್ಟಲೆಯನ್ನು ಇನ್ನಶ್ಟು ಈ ಬರಹದಲಿ ಅರಿಯೋಣ....

ಪಿನ್‍ಲ್ಯಾಂಡಿನ ಜಾಣ್ಮೆಯ ಕೊಡಲಿ

– ಪ್ರಶಾಂತ ಸೊರಟೂರ. ’ತೋಳ್ಬಲಕ್ಕಿಂತ ತಲೆ ಬಲವೇ ಮೇಲು’ ಎಂಬಂತಿದೆ ಕೊಡಲಿಯ ಈ ಬೆಳವಣಿಗೆ. ಕಟ್ಟಿಗೆ ಸೀಳಲು ತಲೆತಲಾಂತರಗಳಿಂದ ಬಳಕೆಯಾಗುತ್ತಿರುವ ಕೊಡಲಿಗೆ ಪಿನ್‍ಲ್ಯಾಂಡಿನಲ್ಲೊಬ್ಬ ಜಾಣ್ಮೆಯ ಪೆಟ್ಟು ನೀಡಿ ಅದಕ್ಕೊಂದು ಹೊಸ ರೂಪ, ಹೊಸ...

ನಮ್ಮ ಮಯ್ಯಿ ಕಂಡಗಳ ಅರಿವು

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ್‍ಪಾಟು ಬಾಗ-3 ನಮ್ಮ ಮಯ್ಯಿ ಕುರಿತಾದ ನನ್ನ ಹಿಂದಿನ ಬರಹಗಳ (1, 2, 3) ಮುಂದುವರೆದ ಬಾಗವಾಗಿ ಕಂಡಗಳ (muscles) ಬಗ್ಗೆ ತಿಳಿಯೋಣ ಬನ್ನಿ. ಕಂಡದೇರ್‍ಪಾಟು/ಹುರಿಏರ್‍ಪಾಟು (muscular system),...

’ಕಪ್ಪುಕುಳಿ’ ಇಲ್ಲವೆಂದ ಸ್ಟೀಪನ್ ಹಾಕಿಂಗ್!

– ಪ್ರಶಾಂತ ಸೊರಟೂರ. 22.01.2014, ಕಳೆದ ಬುದವಾರ ಜಗತ್ತಿನ ಮುಂಚೂಣಿ ಇರುವರಿಗ (physicist) ಸ್ಟೀಪನ್ ಹಾಕಿಂಗ್ (Stephen Hawking) ಸದ್ದುಗದ್ದಲವಿಲ್ಲದೇ ಅರಿಮೆಯ ನೆಲದಲ್ಲಿ ಸುನಾಮಿಯಂತಹ ಸಿಡಿಸುದ್ದಿಯೊಂದನ್ನು ಮುಂದಿಟ್ಟಿದ್ದಾರೆ. ವಸ್ತುಗಳನ್ನು ತನ್ನಲ್ಲಿ ತುಸುಹೊತ್ತಿಗೆ ಹುದುಗಿಸಿಟ್ಟುಕೊಳ್ಳುವ ಆಗುಹ ಇದೆಯಾದರೂ,...

ನೆಲದ ’ತೂಕ’

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ನೆಲದ ದುಂಡಗಲವನ್ನು (diameter) ಮೊಟ್ಟಮೊದಲ ಬಾರಿಗೆ ಅಳೆದವರಾರು ಮತ್ತು ಹೇಗೆ ಅಳೆದರು ಅಂತಾ ತಿಳಿದುಕೊಂಡೆವು. ಬಾನರಿಮೆ ಇಲ್ಲವೇ ಅದಕ್ಕೆ ಹೊಂದಿಕೊಂಡಂತ ವಿಶಯಗಳನ್ನು ಓದುವಾಗ ನೆಲ, ನೇಸರ,...

Enable Notifications OK No thanks