ಟ್ಯಾಗ್: ಹೆಣ್ಣುಮಕ್ಕಳ ದಿನ

ಕವಿತೆ: ಅವಳೇ ನಾರಿಮಣಿ

– ಸವಿತಾ. ಅವಳೆಂದರೆ ಶಕ್ತಿ ಅವಳೊಂದು ಸ್ಪೂರ‍್ತಿ ಅವಳಿಂದಲೇ ಸಂತತಿ ಅವಳೇ ತಾಯಿ, ಮಡದಿ ಗೆಳತಿ, ಅಕ್ಕ ತಂಗಿ ಇತ್ಯಾದಿ… ಅವಳೆಂದರೆ ಮಾದರಿ ಅವಳೊಂದು ಒಲುಮೆಯ ಕೊಂಡಿ ಅವಳಿಂದಲೇ ಸಂಸ್ಕ್ರುತಿ ಅವಳೇ ನಾರಿಮಣಿ ಕ್ಶಮಯಾದರಿತ್ರಿ,...

ಮಹಿಳೆ: ಅವಳು ಎಲ್ಲಿದ್ದರೂ ಸಾದಕಿಯೇ

– ಶ್ಯಾಮಲಶ್ರೀ.ಕೆ.ಎಸ್. ‘ಯತ್ರ ನಾರ‍್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ‘ ಎಂಬ ಮಾತಿನಲ್ಲಿರುವಂತೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ಅಕ್ಶರಶಹ ನಿಜ. ಹೇಗೆ ಅಂತೀರ? ಮೊದಲನೆಯದಾಗಿ ನಮ್ಮನ್ನು ಹಡೆದ...

ಕವಿತೆ: ಅವಳಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...

Enable Notifications OK No thanks