ಟ್ಯಾಗ್: Amuge Rayamma

ಅಮುಗಿದೇವಯ್ಯ, AmugiDevayya

ಅಮುಗೆ ರಾಯಮ್ಮನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಶೀಲವಂತನಾದಡೆ ಜಾತಿಯ ಬಿಡಬೇಕು ಶಿವಜ್ಞಾನಿಯಾದಡೆ ಸಮಯವ ಬಿಡಬೇಕು ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ. ಒಳ್ಳೆಯ ನಡೆನುಡಿಗಳಿಂದ ಕೂಡಿ ಶಿವನನ್ನು ಪೂಜಿಸುವ ವ್ಯಕ್ತಿಯು ಜಾತಿಮತದ ಕಟ್ಟುಪಾಡುಗಳನ್ನು, ಸಂಪ್ರದಾಯಗಳನ್ನು...

ಅಮುಗಿದೇವಯ್ಯ, AmugiDevayya

ಅಮುಗೆ ರಾಯಮ್ಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಆಸೆಯುಳ್ಳವಂಗೆ ಮಾಟಕೂಟವಲ್ಲದೆ ನಿರಾಶೆಯುಳ್ಳವಂಗೆ ಮಾಟಕೂಟವೇಕೆ ಮನಪರಿಣಾಮಿಗೆ ಮತ್ಸರವೇಕೆ ಸುತ್ತಿದ ಮಾಯಾ ಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದು ತಿರುಗಲೇಕೆ ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ. ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ...

ಅಮುಗಿದೇವಯ್ಯ, AmugiDevayya

ಅಮುಗೆ ರಾಯಮ್ಮನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕೋಟ್ಯನುಕೋಟಿಯನೋದಿದಡೇನು ಸಾತ್ವಿಕರಾಗಬಲ್ಲರೆ. (636-859) ಕೋಟಿ+ಅನುಕೋಟಿ+ಅನ್+ಓದಿದಡೆ+ಏನು; ಕೋಟಿ=ಒಂದು ನೂರು ಲಕ್ಶದ ಮೊತ್ತವನ್ನು ಸೂಚಿಸುವ ಪದ; ಕೋಟ್ಯನುಕೋಟಿ=ಕೋಟಿಗಟ್ಟಲೆ/ತುಂಬಾ/ಬಹಳ/ಅತಿ ಹೆಚ್ಚಾಗಿ; ಅನ್=ಅನ್ನು; ಓದು=ಲಿಪಿರೂಪದ ಬರಹದ ಮೂಲಕ ಅರಿವನ್ನು ಪಡೆಯುವುದು; ಓದಿದಡೆ=ಓದಿದರೆ/ಓದುವುದರಿಂದ; ಏನು=ಯಾವುದು; ಸಾತ್ವಿಕರ್+ಆಗಬಲ್ಲರೆ; ಸಾತ್ವಿಕ=ಒಳ್ಳೆಯ...

ಅಮುಗಿದೇವಯ್ಯ, AmugiDevayya

ಅಮುಗೆ ರಾಯಮ್ಮನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ತನ್ನ ತಾನರಿದವಂಗೆ ಬಿನ್ನಾಣಿಗಳ ಮಾತೇತಕಯ್ಯಾ. (601-856) ತಾನ್+ಅರಿದ+ಅವಂಗೆ; ತನ್ನ ತಾನ್=ತನ್ನನ್ನು ತಾನು; ಅರಿ=ತಿಳಿ; ಅವಂಗೆ=ಅವನಿಗೆ; ಬಿನ್ನಾಣ=ಒನಪು/ಒಯ್ಯಾರ/ ಅಂದ/ಸೊಬಗು/ಕುಶಲತೆ/ನಿಪುಣತೆ; ಬಿನ್ನಾಣಿ=ಒನಪು ಒಯ್ಯಾರದ ನಡತೆಯುಳ್ಳವನು/ ತೋರಿಕೆಯ ನಡೆನುಡಿಯುಳ್ಳವನು/ ಮನದೊಳಗೆ ಕಪಟಿಯಾಗಿದ್ದುಕೊಂಡು ಮಾತಿನಲ್ಲಿ ಒಳ್ಳೆಯವನಂತೆ...

ಅಮುಗೆ ರಾಯಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ. —————————————————— ಅಮುಗೆ ರಾಯಮ್ಮನು  12 ನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಕನ್ನಡದ ಕಾವ್ಯ ಮತ್ತು ಪುರಾಣಗಳಲ್ಲಿರುವ ಸಂಗತಿಗಳನ್ನು ಗಮನಿಸಿ, ಸಾಹಿತ್ಯ ಚರಿತ್ರೆಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಅಮುಗೆ ರಾಯಮ್ಮ...