ಟ್ಯಾಗ್: Breakfast

ಜೋಳದ ಕಡುಬು Jolada Kadubu

ಜೋಳದ ಕಡುಬಿನ ಜೊತೆ ಹಸಿಮೆಣಸಿನಕಾಯಿ ಮತ್ತು ಪುಂಡಿ ಚಟ್ನಿ

– ಸವಿತಾ. ಜೋಳದ ಕಡುಬನ್ನು ಮಾಡುವ ಬಗೆ ಬೇಕಾಗುವ ಪದಾರ‍್ತಗಳು ಜೋಳದ ಹಿಟ್ಟು ಒಂದು ಬಟ್ಟಲು ಅಂದಾಜು ಅರ‍್ದ ಬಟ್ಟಲು ನೀರು ಸ್ವಲ್ಪ ಉಪ್ಪು ಮಾಡುವ ಬಗೆ ನೀರು ಕುದಿಸಿ ಅದಕ್ಕೆ ಹಿಡಿಯುವಶ್ಟು ಹಿಟ್ಟು ಸೇರಿಸಿ ತಿರುಗಿಸಿ ಮುದ್ದೆಯ ಹಾಗೆ ಮಾಡಿಕೊಳ್ಳಿ. ಸ್ವಲ್ಪ ಹೊತ್ತು ಆರಲು...

ತುಪ್ಪದ ಅವಲಕ್ಕಿ, Tuppada Avalakki, Ghee Avalakki

ತುಪ್ಪದ ಅವಲಕ್ಕಿ

– ಸವಿತಾ. ಏನೇನು ಬೇಕು? ತೆಳು ಅವಲಕ್ಕಿ – 3 ಬಟ್ಟಲು ಈರುಳ್ಳಿ – 1 ಹಸಿ ಮೆಣಸಿನಕಾಯಿ – 3 ತುಪ್ಪ – 3 ಚಮಚ ಸಾಸಿವೆ – 1/2 ಚಮಚ ಜೀರಿಗೆ – 1/2 ಚಮಚ ಹಸಿ ಕೊಬ್ಬರಿ ತುರಿ – 1/2...

ಮೆಂತೆ ಸೊಪ್ಪಿನ ಬಾತ್: ಮಾಡಲು ತುಂಬಾ ಸರಳ

– ಕಲ್ಪನಾ ಹೆಗಡೆ. ಬೆಳಗೆದ್ದ ತಕ್ಶಣ ಎದುರಾಗುವ ಪ್ರಶ್ನೆ: ತಿನ್ನೋಕೆ ಬಲು ಬೇಗನೆ ಮಾಡುವಂತದ್ದು ಇವತ್ತು ಏನು ಮಾಡೋದು?  ಮೆಂತೆ ಸೊಪ್ಪಿನ ಬಾತ್ ಈ ಪ್ರಶ್ನೆಗೆ ಉತ್ತರವಾಗಬಲ್ಲುದು 🙂 ಮೆಂತ್ಯ ಸೊಪ್ಪು ಆರೋಗ್ಯಕ್ಕೂ ಒಳ್ಳೇದು. ಹಾಗೆಯೇ ಇದನ್ನು ಕೋಸು/ದೊಣ್ಣೆಮೆಣಸಿನಕಾಯಿ/ಎಲ್ಲಾ ತರಕಾರಿಗಳ ಮಿಕ್ಸ್ ನಿಂದಲೂ (ಗಜ್ಜರಿ, ಹುರುಳಿಕಾಯಿ,...

ಬೆಳಗಿನ ತಿಂಡಿಗೆ ಮಾಡಿನೋಡಿ ಪಾಲಾಕ್ ಅನ್ನ

– ಪ್ರತಿಬಾ ಶ್ರೀನಿವಾಸ್. ಬೆಳಗಿನ ತಿಂಡಿಗೆ ಏನಾದರು ಹೊಸತಾಗಿ ಮಾಡಬೇಕಾ? ಹಾಗಾದರೆ ಈ ಪಾಲಾಕ್ ಅನ್ನ ಮಾಡಿನೋಡಿ, ಬೇಗನೆ ಆಗುತ್ತೆ ಜೊತೆಗೆ ರುಚಿಯಾಗಿಯೂ ಇರುತ್ತದೆ. ಬೇಕಾಗುವ ಸಾಮಾಗ್ರಿಗಳು: ಪಾಲಾಕ್ ಸೊಪ್ಪು – 1 ಕಟ್ಟು ಕೊತ್ತಂಬರಿ ಸೊಪ್ಪು – 1/2 ಕಟ್ಟು ಅಕ್ಕಿ(ಸೋನಾ ಮಸೂರಿ) –...

ದೋಸೆ ಹಿಂದೆಯೂ ಇದೆ ಒಂದು ಪುರಾಣ!

– ಕೆ.ವಿ.ಶಶಿದರ. ಅಹಾ… ದೋಸೆ, ಮಸಾಲೆ ದೋಸೆ. ಬಾಯಿ ಚಪ್ಪರಿಸುವಂತೆ, ಬಾಯಲ್ಲಿ ನೀರೂರುವಂತೆ ಮಾಡುವ ದೋಸೆಯ ಹೆಸರೇ ಅಪ್ಯಾಯಮಾನ. ದಕ್ಶಿಣ ಬಾರತದ ಮನೆ ಮನೆಗಳಲ್ಲಿ ನಿತ್ಯ ರಾರಾಜಿಸುವ ಮಹತ್ತರ ತಿಂಡಿ ದೋಸೆ. ಮಕ್ಕಳಾದಿಯಾಗಿ ವಯಸ್ಸಾದವರಿಗೂ ಎಲ್ಲಾ ವಯೋಮಾನದವರ, ಬಿಕ್ಶುಕರಿಂದ ಹಿಡಿದು ಮಿಲಿಯನಿಯರ್‍ವರೆಗೂ ಎಲ್ಲರಿಗೂ ಸಲ್ಲುವ, ಎಲ್ಲರೂ...

ಇಲ್ಲಿವೆ 8 ಬಗೆಯ ಆರೋಗ್ಯಕರವಾದ ಬೆಳಗಿನ ತಿಂಡಿಗಳು

– ಶ್ರುತಿ ಚಂದ್ರಶೇಕರ್. ಬೆಳಗಾದರೆ ತಿಂಡಿ ಏನಪ್ಪ ಮಾಡೋದು ಅನ್ನುವ ಚಿಂತೆ ಒಂದೆಡೆಯಾದರೆ. ಮೈಕೈ ಎಲ್ಲಾ ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಲು ಯಾವ ಬಗೆಯ ತಿಂಡಿ ತಿನ್ನಬೇಕು ಎನ್ನುವ ಪ್ರಶ್ನೆ ಇನ್ನೊಂದು ಕಡೆ. ಅದರಲ್ಲೂ ಈಗಿನ ತಿಂಡಿಗಳಲ್ಲಿ ಅಕ್ಕಿ, ಗೋದಿ, ಸಕ್ಕರೆಯಂತಹ ಪದಾರ‍್ತಗಳನ್ನು ಹೆಚ್ಚಾಗಿ ನಯಗೊಳಿಸಿ...

ಪೂರಿ-ಸಾಗು ಮಾಡುವ ಬಗೆ

– ಕಲ್ಪನಾ ಹೆಗಡೆ. ಸಾಗು ಮಾಡಲು ಬೇಕಾಗುವ ಪದಾರ‍್ತಗಳು: 2 ಟೊಮೆಟೊ, 2 ಆಲೂಗಡ್ಡೆ, 2 ಡೊಣ್ಣಮೆಣಸಿನ ಕಾಯಿ, 1 ಗಡ್ಡೆ ಕೋಸು, 1 ಕ್ಯಾರೇಟ್, ಸ್ವಲ್ಪ ಹಸಿಬಟಾಣಿ ಕಾಳು, 2 ಹಸಿಮೆಣಸಿನ ಕಾಯಿ, 2 ಚಮಚ ಹುರಿಗಡ್ಲೆ, 1 ಚೂರು ಚಕ್ಕೆ, 1...