ಟ್ಯಾಗ್: ebook

ಕ್ರಿಕೆಟ್ ಬರಹಗಳ ಕಿರುಹೊತ್ತಗೆ

– ಹರ‍್ಶಿತ್ ಮಂಜುನಾತ್. ನನಗೆ ಬರೆಯುವ ಗೀಳು ಎಳವೆಯಿಂದ ಇದ್ದರೂ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸರಿಯಾದ ವೇದಿಕೆಯೊಂದು ಬೇಕಿತ್ತು. ಆ ಹೊತ್ತಿಗೆ ನನ್ನ ಕಯ್ ಹಿಡಿದದ್ದು ಹೊನಲು. ಬರಿ ಹಾಳೆಗಳಲ್ಲಿ ಉಳಿಯುತ್ತಿದ್ದ ನನ್ನ ಬರಹಗಳನ್ನು...

ಕರುನಾಡ ಸೊಗಡು – ಕಿರುಹೊತ್ತಗೆಯ ಎರಡನೇ ಕಂತು

– ಹೊನಲು ತಂಡ. ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ...

ಕರುನಾಡ ಸೊಗಡು – ಕಿರುಹೊತ್ತಗೆಯ ಮೊದಲನೇ ಕಂತು

– ಹೊನಲು ತಂಡ. ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರಾದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ...

ಇಲ್ಲಿದೆ ಹೊಸ ಬಂಡಿಗಳ ಹೊತ್ತಗೆ

– ಜಯತೀರ‍್ತ ನಾಡಗವ್ಡ. ನಲ್ಮೆಯ ಓದುಗರೇ, ಈ ವರುಶದಲ್ಲಿ ಬಿಡುಗಡೆಯಾದ ಪ್ರಮುಕ ಬಂಡಿಗಳ ಬರಹಗಳನ್ನು ಹೊನಲಿನಲ್ಲಿ ಓದುತ್ತಾ ಬಂದಿರುವಿರಿ. ದಸರಾ ಹಬ್ಬಕ್ಕೆ ಹೊಸ ಬಂಡಿಯೊಂದನ್ನು ಕೊಳ್ಳುವವರಿಗೆ ನೆರವಾಗಲೆಂದು, ಈ ಎಲ್ಲ ಬರಹಗಳನ್ನು ಒಂದೆಡೆ...

‘ಜೇನುಹುಳದ ಬಾಳಗುಟ್ಟು’ – ಮಿನ್ನೋದುಗೆ

– ರತೀಶ ರತ್ನಾಕರ. ಜೇನುಹುಳದ ಜಾಡನ್ನು ಹಿಡಿದು ಹಲವಾರು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೆಜ್ಜೆ ಹೆಜ್ಜೆಗೂ ಸೋಜಿಗದ ಮಾಹಿತಿಗಳನ್ನು ನೀಡುವ ಜೇನುಹುಳದ ಬಾಳಿನ ಕುರಿತು, ಇಲ್ಲಿಯವರೆಗೆ ಎಂಟು ಬರಹಗಳು ಹೊನಲು ಮಿಂಬಾಗಿಲಿನಲ್ಲಿ ಮೂಡಿಬಂದಿವೆ. ಈ...

‘ಅರಿಮೆಯ ಹೊನಲು’ – ಈ ವರುಶದ ಬರಹಗಳ ಗೊಂಚಲು

– ಪ್ರಶಾಂತ ಸೊರಟೂರ. ಇಂದು ನಲ್ಮೆಯ ಹೊನಲಿಗೆ ಎರಡು ವರುಶಗಳು ತುಂಬಿವೆ. ಬರಹಗನ್ನಡವನ್ನು ಎಲ್ಲ ಕನ್ನಡಿಗರಿಗೆ ತಲುಪಿಸಲು ಎರಡು ವರುಶಗಳ ಹಿಂದೆ ಇಟ್ಟ ಈ ಹೆಜ್ಜೆ ಇಂದು ಗಟ್ಟಿಯಾಗಿ ನೆಲೆಯೂರಿ, ಹುರುಪಿನಿಂದ ಸಾಗುತ್ತಿರುವುದು...