ಟ್ಯಾಗ್: energy

ನಮ್ಮ ಉಸಿರಾಟದ ಏರ‍್ಪಾಟು

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-ಬಾಗ 1: ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ. ಉಸಿರಾಡುವುದು ಎಂದರೇನು? ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು....

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

ಬೆಳ್ಮಿಂಚು ಆಗಲಿದೆ ಅಗ್ಗ

– ಜಯತೀರ‍್ತ ನಾಡಗವ್ಡ. ನೇಸರನ ಕಸುವು (solar power) ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಳಸಲಾಗುತ್ತಿದೆ. ಅಳಿದು ಹೋಗುವ ಮತ್ತು ಪರಿಸರಕ್ಕೆ ಹಾನಿಯುಂಟುಮಾಡುವ ಕಸುವಿನ ಸೆಲೆಗಳಿಗಿಂತ ನೇಸರನ ಕಸುವು ಹೆಚ್ಚು ಒಳಿತಿನದು ಜತೆಗೆ ಪುಕ್ಕಟೆ ಸಿಗುವಂತದ್ದು....

ಸೀರಲೆಗಳಿಂದ ಮಿಂಚು

– ವಿವೇಕ್ ಶಂಕರ್‍. ನಮ್ಮ ಸುತ್ತಮುತ್ತ ಬಳಕೆಯಾಗುವ ಹಲವು ಚೂಟಿಗಳಿಂದ ಸೀರಲೆಗಳು (microwaves) ಹೊರಹೊಮ್ಮುವುದು ನಮಗೆ ಗೊತ್ತಿರುವಂತದು. ಎತ್ತುಗೆಗೆ: ಅಟ್ಟಿಗ (satellite), ವಯ್-ಪಯ್ (Wi-Fi) ಮುಂತಾದವು. ಈ ಸೀರಲೆಗಳಿಂದ ಹಲವು ತಿಳಿಹವನ್ನು ಕಳುಹಿಸಲಾಗುತ್ತದೆ....