ಟ್ಯಾಗ್: Kannadigaru

ಕನ್ನಡ ಹುಡುಗರ ಹೊಸ ಗಾಡಿ

– ಜಯತೀರ‍್ತ ನಾಡಗವ್ಡ. ಪೆಟ್ರೋಲ್, ಡಿಸೇಲ್ ಮುಂತಾದ ಉರುವಲುಗಳ ಮಿತಿ ಮೀರುತ್ತಿರುವ ಬೆಲೆ ಜತೆಗೆ ಬೇಸಿಗೆಗಾಲ ಬಂತೆಂದರೆ ನಾಡಿನಲ್ಲೆಡೆ ನೀರಿನ ಕೊರತೆ. ಇದರಿಂದಾಗಿ ಕರೆಂಟ್ ತಯಾರಿಕೆಯಲ್ಲಿ ಕಡಿತ, ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿಯೇ ಇರುತ್ತೇವೆ. ಮುಗಿದು ಹೋಗುವ ಪೆಟ್ರೋಲನಂತಹ ಉರುವಲು ಇಲ್ಲವೇ ಕರೆಂಟ್ ಕಡಿಮೆಗೊಳ್ಳುತ್ತಿರುವ...

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ ಪರಿಣಾಮ ಬೀರುತ್ತಿರುವುದು ಮದ್ಯಮ ವರ‍್ಗದ ಜನರ ಮೇಲೆ. ಆದರೂ ಕೂಡ...

’ಕನ್ನಡಿಗ’ ಬಾರತದ ರತ್ನ

– ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ ಕನ್ನಡಿಗರೊಬ್ಬರಿಗೆ ಈ ಬಿರುದು ದೊರೆತಂತಾಗಿದೆ. ಈ ಮೊದಲು ಸರ್ ಎಂ.ವಿಶ್ವೇಶ್ವರಯ್ಯ...