ಮುಕ ಸಿಂಡರಿಸಿಕೊಂಡ ಬೆಕ್ಕಿಗೆ ಎಶ್ಟು ’ಮೆಚ್ಚುಗೆ’?
ನಡುಬಲೆಯಲ್ಲಿ, ಅದರಲ್ಲೂ ಟ್ವಿಟ್ಟರ್, ಪೇಸ್‍ಬುಕ್ಕಿನಂತಹ ಕೂಡುನೆಲೆಗಳಲ್ಲಿ (social sites), ನಗೆಚಿತ್ರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅವುಗಳಲ್ಲಿ, ಮೇಲಿರುವ ಚಿತ್ರದಂತೆ, ಬೆಕ್ಕುಗಳಿರುವ ನಗೆಚಿತ್ರಗಳು ವಿಶೇಶವಾಗಿ ನಿಮ್ಮ ಗಮನ ಸೆಳೆದಿರಬಹುದು. ಈ ತೆರನಾದ ವಿಚಿತ್ರ ನಿಲುವಿನಲ್ಲಿರುವ...
ಇತ್ತೀಚಿನ ಅನಿಸಿಕೆಗಳು