ಟ್ಯಾಗ್: love poem

ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...

ಕವಿತೆ: ನೀನೆಲ್ಲಿ ಮರೆಯಾದೆ

– ವಿನು ರವಿ.  ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...

ಒಲವು, ಪ್ರೀತಿ, Love

ಕವಿತೆ : ಒಲವ ಸಕಿ

– ಶಂಕರಾನಂದ ಹೆಬ್ಬಾಳ. ಒಲವ ಬಾವದಿ ಕರವ ಪ್ರೇಮದಲಿ ಹಿಡಿದೆಯಲ್ಲ ಸಕಿ ಚೆಲುವ ಸುಂದರ ಸ್ವಪ್ನದ ಲೋಕದಲಿ ತೇಲಿಸಿದೆಯಲ್ಲ ಸಕಿ ತುಳಿದು ಸಪ್ತಪದಿಯ ಏಳು ಹೆಜ್ಜೆಯನು ಇಡುವೆ ಜೊತೆಯಲಿ ಸೆಳೆದು ಹ್ರುದಯವ ತೋಶದಿ...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...

ಹ್ರುದಯ, ಒಲವು, Heart, Love

ಕವಿತೆ: ನೀ ಜೊತೆಗೆ ಇರುವೆಡೆ

– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...

ನೀನಿರೆ ಜೊತೆಯಲಿ ಕಾಲವೇ ನಿಲ್ಲದು

– ವೆಂಕಟೇಶ ಚಾಗಿ. ಹೂಗಳ ಆ ಮಾತಲಿ ನಿನ್ನದೇ ದನಿ ಕೇಳಿದೆ ದುಂಬಿಯ ಆ ಸ್ವರದಲಿ ನಿನ್ನದೇ ನಗು ಕೇಳಿದೆ ಮನಸಿನಾ ಪುಟಗಳು ನಿನ್ನನೇ ಬಯಸಿವೆ ನಿನ್ನ ರೂಪಕೆ ಮನವು ಸೋತು ಕವನವಾ ಹಾಡಿದೆ...

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ...

ನಮ್ಮಿಬ್ಬರದು ಒಳ್ಳೆಯ ಜೋಡಿ

– ಸುರಬಿ ಲತಾ. ಪದೇ ಪದೇ ಕಣ್ಣ ಮುಂದೆ ಬಂದೆ ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ ಮರೆಯಾದರೂ ಒಂದು ಕ್ಶಣ ನೊಂದು ಬಿಡುವೆ ಜಾಣ ಅಲೆದೆ ಹಗಲಿರುಳು ನಾನು ಪ್ರೀತಿ ಏನೆಂದು ತಿಳಿಸಿದೆ...

ನಿನ್ನ ನೋಡಲು ಮನಸು ಕಾದಿದೆ

– ಈಶ್ವರ ಹಡಪದ. ನಿನ್ನ ಕಿರುಸಂಬಾಶಣೆಗೆ ಅಶರೀರ ವಾಣಿಯೊಂದು ನನ್ನ ಹ್ರುದಯಕೆ ಸಂಜೀವಿನಿ ನೀನೇಯೆಂದು ಸಾರಿತು ಹ್ರುದಯದಲ್ಲಿಂದು ಚಾಣಕ್ಯನ ತಂತ್ರವ ಹೆಣೆದು ನಿನ್ನ ಸೆರೆಹಿಡಿಯಲು ಕಾದಿದೆ ಮನಸಿಂದು ನಿನ್ನ ನೋಡುವ ಚಟದಲ್ಲಿ ನೆಪವಿಲ್ಲದ ನೆಪವೊಂದು...