ಕವಿತೆ: ಬೊಗಸೆ ಪ್ರೀತಿ
– ಪವನ್ ಎಮ್. ಬೆಟ್ಟದಮಳಲಿ. ಹಾಲ ಕೆನಯಂತೆ ಅವಳ ಕೆನ್ನೆ ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ ಕಣ್ಣಲ್ಲಿದೆ ಪ್ರೀತಿಯ ಸನ್ನೆ ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ ನಕ್ಕರೆ ಮೊಗವದು...
– ಪವನ್ ಎಮ್. ಬೆಟ್ಟದಮಳಲಿ. ಹಾಲ ಕೆನಯಂತೆ ಅವಳ ಕೆನ್ನೆ ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ ಕಣ್ಣಲ್ಲಿದೆ ಪ್ರೀತಿಯ ಸನ್ನೆ ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ ನಕ್ಕರೆ ಮೊಗವದು...
– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ವಿನು ರವಿ. ದೇಹ ಬಾಶೆಯನು ಮೀರಿ ಮಿಡಿವ ಮನಸು ಮನಸುಗಳ ಮದುರ ಸಂಗಮ ಹೇಳಲಾಗದ ತಾಳಲಾಗದ ಹ್ರುದಯ ಮೀಟುವ ಚೆಲುವ ಬಾವ ಸಂಬ್ರಮ ಅನಂತದಾಚೆಗೂ ಅರಳಿ ನುಡಿವ ದಿವ್ಯ ಮುರಳಿ ಗಾನ ಸುಕದುಕ್ಕವನು...
– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...
– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
– ಶಂಕರಾನಂದ ಹೆಬ್ಬಾಳ. ಒಲವ ಬಾವದಿ ಕರವ ಪ್ರೇಮದಲಿ ಹಿಡಿದೆಯಲ್ಲ ಸಕಿ ಚೆಲುವ ಸುಂದರ ಸ್ವಪ್ನದ ಲೋಕದಲಿ ತೇಲಿಸಿದೆಯಲ್ಲ ಸಕಿ ತುಳಿದು ಸಪ್ತಪದಿಯ ಏಳು ಹೆಜ್ಜೆಯನು ಇಡುವೆ ಜೊತೆಯಲಿ ಸೆಳೆದು ಹ್ರುದಯವ ತೋಶದಿ...
– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...
– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...
ಇತ್ತೀಚಿನ ಅನಿಸಿಕೆಗಳು