ಟ್ಯಾಗ್: Microsoft

ಮೆಟಾವರ್ಸ್‍‍ – ಜಗತ್ತಿನೊಳಗಿನ ಜಗತ್ತು

– ನಿತಿನ್ ಗೌಡ. ಕಂತು-2 “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬ ಕನಕದಾಸರ ಪದ ಕೇಳುತ್ತಿದ್ದ ಹಾಗೆ, ನಮ್ಮ ಇರುವಿಕೆಯ ಬಗೆಗೊಂದು ಜಿಗ್ನಾಸೆ ಮೂಡುತ್ತದೆ. ಮುಂದೆ ಮನುಶ್ಯ ಮೆಟಾವರ್ಸ್‍‍ ಜಗತ್ತಿಗೆ ಲಗ್ಗೆ ಇಡುತ್ತಿದ್ದಂತೆ, ತನ್ನ...

‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ. “ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?” “ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.” “ಸಿರಿ… ಇವತ್ತು ಮಳೆ ಬರುತ್ತಾ?” ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು,...

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು...

‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ. ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ...

ದೊಡ್ಡ ಹಮ್ಮುಗೆಗಳ ವರುಶ 2016

– ಜಯತೀರ‍್ತ ನಾಡಗವ್ಡ. ನೀವು ದೊಡ್ಡ ದೊಡ್ಡ ಯೋಚನೆಗಳನ್ನು ಮಾಡಲಾಗದು – ಇದು ಅಮೇರಿಕಾದ ಮೊಜಾವೆ (Mojave) ಮರುಬೂಮಿಯಲ್ಲಿ ಕಾಣಸಿಗುವ ದೂಳು ಹಿಡಿದಿರುವ ಹಲಗೆ.  ಅಂದ ಹಾಗೆ ಇದೇ ಮರುಬೂಮಿಯ ಈ ಹಲಗೆ...

ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

– ಸಂದೀಪ್ ಕಂಬಿ. ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ,...

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ...

’ಅರಿಮೆ’ ಆಯಿತು ಹೂಡಿಕೆದಾರರ ನೆಚ್ಚಿನ ತಾಣ

– ಚೇತನ್ ಜೀರಾಳ್. ಇತ್ತಿಚೀಗೆ ಬ್ಲೂಮ್ಬರ‍್ಗ್ ಪ್ರಕಟಿಸಿರುವ ವರದಿಯಲ್ಲಿ ಅಮೇರಿಕಾದ ಹೆಚ್ಚು ಗಳಿಕೆ ಮಾಡುತ್ತಿರುವ ಸಂಸ್ತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂರನೇ ಜಾಗದಲ್ಲಿದ್ದ ಗೂಗಲ್ ಸಂಸ್ತೆಯು ಎಕ್ಸಾನ್ ಸಂಸ್ತೆಯನ್ನು ಹಿಂದಿಕ್ಕಿ ಎರಡನೇ...