‘ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ’ – ಆಲೂರ ವೆಂಕಟರಾಯರು
– ಕಿರಣ್ ಬಾಟ್ನಿ. ‘ಎಲ್ಲರಕನ್ನಡ‘ ಯಾವ ಯಾವ ಕಾರಣಗಳಿಗಾಗಿ ಹುಟ್ಟಿಕೊಂಡಿದೆಯೋ ಅವುಗಳನ್ನು ನಮ್ಮ ಹಿಂದಿನ ಹಲವರು ಕಂಡುಕೊಂಡಿದ್ದರು. ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ಕನ್ನಡದಲ್ಲಿ ಸಂಸ್ಕ್ರುತದ ಪದಗಳ ಬಳಕೆಯ ಬಗ್ಗೆ ಏನು ಹೇಳಿದ್ದರೆಂದು ಇತ್ತೀಚೆಗೆ ಬರತ್...
ಇತ್ತೀಚಿನ ಅನಿಸಿಕೆಗಳು