ತಿಂಗಳ ಬರಹಗಳು: ಸೆಪ್ಟಂಬರ್ 2013

ಬಾರತ ಒಕ್ಕೂಟ ನಿಜವಾದ ಒಪ್ಪುಕೂಟವಾಗಬೇಕು

– ಚೇತನ್ ಜೀರಾಳ್. ಇನ್ನೇನು 2013ರ ಕೊನೆ ಅತವಾ 2014ರಲ್ಲಿ ಲೋಕಸಬೆ ಚುನಾವಣೆಗಳು ಬರಲಿವೆ. ಈಗ ರಾಜಕೀಯ ಪಕ್ಶಗಳು ತಮ್ಮ ತಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟು ಜನರನ್ನು ಓಲಯ್ಸುವ ಕೆಲಸ ಮಾಡುತ್ತವೆ....

ಪ್ರೀತಿಯೋ, ಸ್ವಾರ‍್ತವೋ?

-ಬವ್ಯ ಎಮ್.ಎಸ್. ಕೆಲವೊಮ್ಮೆ ಅನಿಸುವುದು ಕಾಯುವ ಹೊತ್ತು ನಮಗೆ ನಮ್ಮೊಂದಿಗಿರಲು ದೊರೆಯುವ ಅವಕಾಶವೆಂದು; ಆ ಅವಕಾಶ ಅನುಬವಕ್ಕೂ ಕಾರಣವಾಗಬಹುದು. ಅಂದೊಮ್ಮೆ, ರಸ್ತೆಯಂಚಲ್ಲಿ ಕೂತು, ನನ್ನ ಹೊತ್ತೊಯ್ಯುವ ಗಾಡಿಗಾಗಿ ಕಾಯುತ್ತಿದ್ದೆ. ಕಾಯುವುದು ಕಾದ ಕಬ್ಬಿಣದ...

ಎಲ್ಲೆ ದಾಟಿದ ವೋಯಜರ್ – 1

– ಪ್ರಶಾಂತ ಸೊರಟೂರ. 12.09.2013, ಅಮೇರಿಕಾ ಕಳುಹಿಸಿದ ಬಾನಬಂಡಿ (space craft) ವೋಯಜರ್–1 ಮೊಟ್ಟಮೊದಲ ಬಾರಿಗೆ ನೇಸರ-ಕೂಟದ (solar system) ಎಲ್ಲೆ ದಾಟುವ ಮೂಲಕ ಮನುಶ್ಯರು ಮಾಡಿದ ವಸ್ತುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದೂರದಲ್ಲಿರುವ ವಸ್ತು...

ಅರಿವನ್ನು ಕಟ್ಟಿ ಹಾಕದಿರಲಿ ಕಾಪಿರಯ್ಟ್

– ಶ್ರೀನಿವಾಸಮೂರ‍್ತಿ ಬಿ.ಜಿ. ಅರಿವು ಒಬ್ಬರಿಂದ ಮತ್ತೊಬ್ಬರಿಗೆ ಹರಿಯುತ್ತಲೇ ವಿಸ್ತರಣೆಯಾಗುತ್ತ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸಲು ಇರುವ ಉಸಿರು ಎಂದರೆ ತಪ್ಪು ಆಗಲಾರದು ಅಲ್ಲವೇ? ಈ ಕೇಳ್ವಿಯನ್ನು ಕೇಳಲು ಅನಿಸಿದ್ದರ ಹಿಂದೆ ಒಂದು ಹುರುಳು ಇದೆ....

ಇದೇ ಜೀವನ!

– ಸರಿತಾ ಸಂಗಮೇಶ್ವರನ್. “ಒಮ್ಮೊಮ್ಮೆ ಹೀಗೂ ಆಗುವುದು ಎಲ್ಲಿಯೋ ಮನಸು ಹಾರುವುದು …ಯಹೀ ತೊ ಹೇ ಜಿಂದಗಿ…..” ಇದು ಕನ್ನಡ ಸಿನೆಮಾದ ಒಂದು ಹಾಡು. ಇದನ್ನು ಕೇಳುವಾಗಲೆಲ್ಲ ನನ್ನನ್ನು ಕಾಡುವುದು ಒಂದೇ ವಿಶಯ....

ನನ್ನ ಕಣ್ಣಿನ ದೀಪ

ನನ್ನ ಕಣ್ಣಿನ ದೀಪ

–ವಿಬಾ ರಮೇಶ್ ರವಿಯೇ, ನಿನ್ನೆಡೆ ವಾಲುವ ಹೂವು ನಾನು ಶಶಿಯೇ, ನಿನ್ನ ಸೆಳೆತಕ್ಕೆ ಉಕ್ಕೇರುವ ಸಾಗರ ನಾನು ಮಾಂತ್ರಿಕನೆ, ನಾ ಮಣ್ಣಿನ ಮುದ್ದೆ ನೀ ಕೊಡುವ ಆಕ್ರುತಿ ನಾನು ಮುರಳಿಯೇ , ನಿನ್ನ...

ಮಾನವೀಯತೆ, ಗಾಂದಿ ಮತ್ತು ನೋಟು

– ಶ್ವೇತ ಪಿ.ಟಿ. ನಿನ್ನೆಯಶ್ಟೆ ಕಂಡ ನೆನಪು ಇದೇಕೋ ಮಾಸಲು ದಟ್ಟ ಕಾನನದ ನಡುವೆ ಬಟ್ಟ ಬಯಲು ರಾಜಬೀದಿಯಲಿಲ್ಲ, ಹಾಳು ಸಂತೆಯಲಿಲ್ಲ ನೀ ಕನಸಿನಲ್ಲಿ ಕಳೆದುಹೋದೆಯಾ? ಮತ್ತೆ ಬಯಸದ ಹಾಗೆ! ಗಾಂದಿ ಎದೆಯಲ್ಲಿ ಬೆಳಗಿ,...

ಇಂದು ಯುರೋಪಿಯನ್ ನುಡಿಗಳ ದಿನ – ನಮಗೆ ಕಲಿಯಲು ಬಹಳವಿದೆ!

– ರತೀಶ ರತ್ನಾಕರ. ನುಡಿಯ ಹಲತನದಿಂದ ಕೂಡಿರುವ ಬಾರತ ಒಕ್ಕೂಟಕ್ಕೆ ಒಂದೊಳ್ಳೆಯ ನುಡಿ-ನೀತಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕೆಂದು ಈ ಮೊದಲು ಒಂದು ಬರಹದಲ್ಲಿ ತಿಳಿಸಲಾಗಿತ್ತು. ಆ ಬರಹದಲ್ಲಿ, ಯುರೋಪಿಯನ್ ಒಕ್ಕೂಟ ಅಳವಡಿಸಿಕೊಂಡಿರುವ...

ಕುಡ್ಲದ ವಿಶೇಶ: ಬಿಸಿ ಬಿಸಿ ಮಂಗಳೂರು ಬನ್!

– ಆಶಾ ರಯ್. ಬೇಕಾಗುವ ಪದಾರ್‍ತಗಳು 1.5 ಬಟ್ಟಲು ಗೋದಿ ಹಿಟ್ಟು ಇಲ್ಲವೇ ಮಯ್ದಾ ಹಿಟ್ಟು 1 ಮಾಗಿದ ದೊಡ್ಡ ಬಾಳೆಹಣ್ಣು 2-3 ಚಮಚ ಮೊಸರು 2-3 ಚಮಚ ಸಕ್ಕರೆ 1/4 ಚಮಚ...

ಮೀನು, ಇರುವೆ ’ಹಾರಿಸುವ’ ಅರಿಮೆ!

– ಶ್ರೀಕಿಶನ್ ಬಿ. ಎಂ. ಮ್ಯಾಗ್ಲೇವ್ ರೆಯ್ಲು ಬಂಡಿಗಳ ಹಿಂದಿರುವ ಚಳಕ, ಮೇಲ್ತೇಲುವಿಕೆಯ (levitation) ಬಗ್ಗೆ ನೀವು ಓದಿರಬಹುದು ಇಲ್ಲವೇ ಯೂರೋಪಿನ ಹುಡುಗನೊಬ್ಬ ನನ್ನನ್ನು ಕೇಳಿದಂತೆ, ಪಡುವಣದ ನಾಡುಗಳಲ್ಲಿ ಗುಲ್ಲುಮಾತಗಿದ್ದ ಗಾಳಿಯಲ್ಲಿ ತೇಲುತ್ತಾ ಜನರನ್ನು...

Enable Notifications OK No thanks