ಸೆಪ್ಟಂಬರ್ 12, 2013

ನಾಡಿಗೆ ತಕ್ಕಂತೆ ಉದ್ದಿಮೆಯ ನಡೆಯಿರಲಿ

– ರತೀಶ ರತ್ನಾಕರ ಇಂಡಿಯಾವು ಹಲತನಗಳ ದೇಶ. ನುಡಿಯ ಆದಾರದ ಮೇಲೆ ಮೂಡಿರುವ ರಾಜ್ಯಗಳನ್ನು ಗಮನಿಸಿದರೆ ಆದಶ್ಟು ಬೇರ್‍ಮೆ ಕಾಣಸಿಗುತ್ತವೆ. ಎತ್ತುಗೆಗೆ, ಕರ್‍ನಾಟಕದ ಮಂದಿಯ ಉಡುಗೆ, ತಿನಿಸು, ಊಟ, ಮಾತು, ಆಟೋಟ, ಯೋಚನೆಗಳು...

ವಿಸ್ಡೆನ್ – 150 ನಾಟ್ ಅವ್ಟ್!

– ಸುಹ್ರುತ ಯಜಮಾನ್ The Little Wonder ಎಂದು ಹೆಗ್ಗಳಿಕೆ ಪಡೆದಿದ್ದ ಜಾನ್ ವಿಸ್ಡೆನ್, ಮೂರು ಕೌಂಟಿ ತಂಡಗಳನ್ನು ಪ್ರತಿನಿದಿಸಿ, 187 ಮೊದಲ ದರ್‍ಜೆಯ ಪಂದ್ಯಗಳಾಡಿದ ಓರ್‍ವ ಇಂಗ್ಲಿಶ್ ಕ್ರಿಕೆಟಿಗ. ಮೊನ್ನೆ ಸೆಪ್ಟೆಂಬರ್...

ಕನಸು ನನಸಾಗಿಸಿದ ’ಸ್ಕಯ್ಪ್’ ಗೆಳೆಯರ ಕತೆ

-ವಿವೇಕ್ ಶಂಕರ್ ಎಣ್ಣುಕಗಳನ್ನು ಬಳಸುವವರಿಗೆ ಸ್ಕಯ್ಪ್ ಅಂದರೆ ಮಿಂಬಲೆ ಹರಟೆ ಅದೂ ಓಡುತಿಟ್ಟದ ಹರಟೆಗೆ(video chat) ಬಳಸುವ ಒಂದು ಮೆದುಸರಕು(software) ಅಂತ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ಈ ಸ್ಕಯ್ಪಿನ ಹತ್ತನೆಯ ಸೂಳುಹಬ್ಬ(anniversary) ಮುಗಿಯಿತು. ಸ್ಕಯ್ಪು...