ದಿನದ ಬರಹಗಳು October 7, 2014

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ ವಿಂಡೋಸ್ ನ ಸದ್ಬಳಕೆ ಮಾಡಿದ್ದಾರೆ. ವಿಂಡೋಸ್ ಹುಟ್ಟಿದಾಗಿನಿಂದ ಹಿಡಿದು ಇಲ್ಲಿಯವರೆಗಿನ...