ತಿಂಗಳ ಬರಹಗಳು: ಸೆಪ್ಟಂಬರ್ 2014

ಶಿಕ್ಶಣದಲ್ಲಿ ದೇಶಬಾಶೆಗಳು – 2

– ಪ್ರಿಯಾಂಕ್ ಕತ್ತಲಗಿರಿ. ಕುವೆಂಪು ಬಾಶಾ ಬಾರತಿ ಪ್ರಾದಿಕಾರದವರು ಏರ‍್ಪಡಿಸಿದ್ದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಲವಾರು ನುಡಿಯರಿಗರು, ತಮ್ಮ ತಮ್ಮ ನುಡಿಸಮುದಾಯಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಆ ವಿಚಾರ...

ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು

– ಗೀತಾಮಣಿ. ಸದ್ದಿಲ್ಲದೇ ಸೋರಿ ಹೋಗುತ್ತದೆ ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು ಕನಸಲ್ಲೇ ಕರಗಿ ಹೋಗುತ್ತದೆ ಕನ್ನಡಿಯೊಳಗೆ ಕಟ್ಟಿಟ್ಟ ಗಂಟಿನಂತೆ ಕನಸು ಕಾಣುವ ವಯಸು ಹರಡಿಕೊಳ್ಳುತ್ತದೆ ಹಾಸಿಗೆ, ದಿಂಬು, ಹೊದಿಕೆ, ಆರೈಕೆ, ಹಾರೈಕೆಗಳಿಲ್ಲದೇ...

ಕಾಪಿಬೀಜದ ಬಿತ್ತನೆ ಮತ್ತು ಆರೈಕೆ

– ರತೀಶ ರತ್ನಾಕರ. ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಪಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಪಿ ಗುಟುಕನ್ನು ಕುಡಿಯುವಾಗ, ಕಾಪಿಯು ಕಾಪಿಯಾಗಲು ಮಾಡಬೇಕಾದ ಕೆಲಸಗಳೆಶ್ಟು ಎಂಬ ಅರಿವು ಇರುವುದಿಲ್ಲ....

‘ಚಿತ್ರ’ ಕಂಡು ಹುಟ್ಟಿದ ಪದಗಳು

– ರತೀಶ ರತ್ನಾಕರ. (ಈ ಮೇಲಿನ ಚಿತ್ರ ಪ್ರೇಮ ಯಶವಂತ್ ಅವರ ಕೈಚಳಕ. ಚಿತ್ರ ಬರೆದ ಕೆಲವೇ ಹೊತ್ತಿನಲ್ಲಿ ಇದನ್ನು ಹಂಚಿಕೊಂಡರು. ಆ ಚಿತ್ರವನ್ನು ನೋಡಿ ಈ ಕೆಳಗಿನ ಸಾಲುಗಳು ಹುಟ್ಟಿದವು. ಸಾಲುಗಳು ಚೆನ್ನಾಗಿವೆ...

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು...

ಪೀಲ್ಡ್ಸ್ ಮೆಡಲ್ ಗೆಲುವು ಸಾರುವ ಸಂದೇಶ

– ವಲ್ಲೀಶ್ ಕುಮಾರ್. 2014ನೇ ಸಾಲಿನಲ್ಲಿ ಪೀಲ್ಡ್ಸ್ ಮೆಡಲನ್ನು ತಮ್ಮದಾಗಿಸಿಕೊಂಡ ಬ್ರೆಜಿಲ್ಲಿನ ಆರ‍್ತರ್ ಅವಿಲ, ಇಂಗ್ಲೆಂಡಿನ ಮಾರ‍್ಟಿನ್ ಹೈರೆರ್, ಇರಾನಿನ ಮರ‍್ಯಂ ಮಿರ‍್ಜಕಾನಿ ಮತ್ತು ಬಾರತೀಯ ನೆಲೆಯ ಕೆನಡಾ ಪ್ರಜೆ ಮಂಜುಲ್ ಬಾರ‍್ಗವ ಇವರುಗಳಿಗೆ...

ದೊಂಬನ ಕೊಡುಗೆ

– ಸಿ.ಪಿ.ನಾಗರಾಜ. ” ಡಂ-ಡಂ-ಡಂ-ಡಂ- ” ಎಂಬ ದೊಂಬನ ಡೋಲಿನ ನಾದ ಹಳ್ಳಿಗರನ್ನು ಒಂದೆಡೆಗೆ ಸೆಳೆದಿತ್ತು . ಊರ ಮುಂದಿನ ಆದಿಲಕ್ಶ್ಮಿ ದೇಗುಲದ ಬಯಲಿನಲ್ಲಿ ಜಾತ್ರೆಯಂತೆ ಜನಸಮೂಹ ನೆರೆದಿತ್ತು . ಗುಂಪಿನ ನಡುವೆ ಬಗೆಬಗೆಯ...

ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು

– ಕಿರಣ್ ಮಲೆನಾಡು. ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ...

ಚದರದಿಂದ ಸುತ್ತಿನ ಅಳತೆ

– ಗಿರೀಶ ವೆಂಕಟಸುಬ್ಬರಾವ್. ಹಿಂದಿನ ಬರಹಗಳಲ್ಲಿ ಪಯ್ ಕಂಡುಹಿಡಿದ ಬಗೆ ಮತ್ತು ಪಯ್ ಯನ್ನು ಓಟದಳತೆಯಲ್ಲಿ ಹೇಗೆ ಬಳಸಲಾಗುತ್ತದೆ ಅಂತಾ ತಿಳಿದುಕೊಂಡೆವು. ಈಗ ಬದಿಯೇ ಇಲ್ಲದಿರುವ ಸುತ್ತುಗಳು ಹೊಂದಿರುವ ಹರವು ಹೇಗೆ ಎಣಿಸಬಹುದೆಂಬುದನ್ನು...

ಕನ್ನಡವೊಂದೇ ಎಲ್ಲದಕುತ್ತರ

– ಕಿರಣ್ ಬಾಟ್ನಿ. ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ : ಯಾವುದು ಉತ್ತರ, ಎಲ್ಲಿಂದುತ್ತರ? ಕನ್ನಡವೊಂದೇ ಎಲ್ಲದಕುತ್ತರ. * ನುಡಿದರೆ ಮುತ್ತಿನ ಹಾರವು...