ಜೂನ್ 9, 2016

ಕಣ್ಮನಸೆಳೆಯುವ ನಾಗಲಾಪುರದ ಹೊಯ್ಸಳರ ಶಿಲ್ಪಕಲೆಗಳು

– ದೇವರಾಜ್ ಮುದಿಗೆರೆ. ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ...