Day: August 25, 2019

ಕವಿತೆ: ಹುಚ್ಚು

– ಚಂದ್ರಗೌಡ ಕುಲಕರ‍್ಣಿ. ಹಿರಿಯರೆ ತಮಗೆ ಗೌರವದಿಂದ ಕೇಳುವೆ ಒಂದು ಪ್ರಶ್ನೆ ನಮ್ಮ ಬಾಲ್ಯದ ಸವಿರುಚಿ ಅಳಿಸಿ ದೊಡ್ಡವ್ರ್ನ ಮಾಡ್ತೀರಿ ಸುಮ್ನೆ