ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು
– ಸಿ.ಪಿ.ನಾಗರಾಜ. ನೋಡೂದ ನೋಡಲರಿಯದೆ ಕೆಟ್ಟಿತ್ತೀ ಲೋಕವೆಲ್ಲ. (585-183) ( ನೋಡು=ಕಾಣು/ತಿಳಿ/ಅರಿ; ನೋಡೂದ=ನೋಡಬೇಕಾದುದನ್ನು/ತಿಳಿಯಬೇಕಾದುದನ್ನು; ನೋಡಲ್+ಅರಿಯದೆ; ಅರಿಯದೆ=ತಿಳಿಯದೆ; ಕೆಟ್ಟು+ಇತ್ತು+ಈ; ಕೆಡು=ಅಳಿ/ನಾಶವಾಗು/ಇಲ್ಲವಾಗು/ಹಾಳಾಗು/ಹದಗೆಡು; ಕೆಟ್ಟಿತ್ತು=ಹಾಳಾಯಿತು/ನಾಶವಾಯಿತು; ಲೋಕ+ಎಲ್ಲ; ಈ ಲೋಕವೆಲ್ಲ=ಇಡೀ ಜಗತ್ತು/ಜನಸಮುದಾಯ; ನೋಡುವುದು ಎಂಬ ಪದ ಒಂದು ರೂಪಕವಾಗಿ...
ಇತ್ತೀಚಿನ ಅನಿಸಿಕೆಗಳು