ಪೆಬ್ರುವರಿ 23, 2020

ಕವಿತೆ: ಕನ್ನಡಕ

– ಸ್ಪೂರ‍್ತಿ. ಎಂ. ಮನವು ಹಾರುತಿತ್ತು ಅಂದು ಕನ್ನಡಕವು ಹೊಸತು ಎಂದು ಎಲ್ಲ ವಸ್ತು ಹೊಳೆವುದೆಂದು ಆಹಾ! ಎಂತ ಚಂದವೆಂದು ನೆಲವು ಕಾಣುತಿತ್ತು ಅಂದು ಮೇಲೆ ಎದ್ದು ಎದ್ದು ಮನವು ಹೆದರುತಿತ್ತು ಅಂದು ಎಲ್ಲಿ...