ಪೆಬ್ರುವರಿ 13, 2020

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 8ನೆಯ ಕಂತು

–  ಸಿ.ಪಿ.ನಾಗರಾಜ. ಮಾತೆಂಬುದು ಜ್ಯೋತಿರ್ಲಿಂಗ  (1444-273) ಮಾತು+ಎಂಬುದು; ಮಾತು=ನುಡಿ/ಸೊಲ್ಲು; ಎಂಬುದು=ಎನ್ನುವುದು; ಜ್ಯೋತಿ=ಬೆಳಕು/ಕಾಂತಿ/ಪ್ರಕಾಶ/ತೇಜಸ್ಸು/ದೀವಿಗೆ/ದೀಪ; ಲಿಂಗ=ಶಿವನ ಸಂಕೇತವಾದ ವಿಗ್ರಹ; ಜ್ಯೋತಿರ್ಲಿಂಗ=ಕಾಂತಿಯಿಂದ ಬೆಳಗುತ್ತಾ, ಎಲ್ಲೆಡೆ ಬೆಳಕಿನ ಕಿರಣಗಳನ್ನು ಹರಡುತ್ತಿರುವ ಲಿಂಗ; ‘ಜ್ಯೋತಿರ್ಲಿಂಗ’ ಎಂಬ ಪದವನ್ನು ಒಂದು ರೂಪಕವಾಗಿ...