ತಿಂಗಳ ಬರಹಗಳು: ಮಾರ್‍ಚ್ 2023

ಮಕ್ಕಳ ಕತೆ: ಕಾಡಿನ ಪಂದ್ಯಾಟ

– ವೆಂಕಟೇಶ ಚಾಗಿ. ವಿಂದ್ಯ ಪರ‍್ವತಗಳ ಸಾಲಿನಲ್ಲಿ ಒಂದು ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಸಾವಿರಾರು ಬಗೆಬಗೆಯ ಸಸ್ಯಗಳು ಹಾಗೂ ವಿವಿದತೆಯ ವನ್ಯ ಸಂಪತ್ತು ಇತ್ತು. ಅಲ್ಲಿ ಅನೇಕ ಪ್ರಾಣಿಗಳು ಸುಕ ಸಂತೋಶದಿಂದ...

ಗಜ್ಜರಿ ಚಿತ್ರಾನ್ನ

– ಸವಿತಾ. ಬೇಕಾಗುವ ಸಾಮಾನುಗಳು ಗಜ್ಜರಿ (ಕ್ಯಾರೆಟ್) – 2 ಹಸಿ ಮೆಣಸಿನಕಾಯಿ – 4 ಹಸಿ ಕೊಬ್ಬರಿ ತುರಿ – 4 ಚಮಚ ನಿಂಬೆ ಹಣ್ಣು – 1/2 ಹೋಳು ತುಪ್ಪ ಅತವಾ...

ಸೊಡ್ಡಳ ಬಾಚರಸ, Soddala Bacharasa

ಸೊಡ್ಡಳ ಬಾಚರಸನ ವಚನಗಳ ಓದು

– ಸಿ.ಪಿ.ನಾಗರಾಜ. ಉದ್ದವಾಗಿ ಕೂದಲು ನಿಮಿರ್ದು ಗಡ್ಡಂಗಳು ಬೆಳೆದಡೇನು ಹೇಳಾ ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ ದೊಡ್ಡದಾಗಿ ಬೆಳೆದ ಗಡ್ಡ ಹೋತಗಳಿಗೆ ಗಡ್ಡದ ವೃದ್ಧ ವೈಶಿಕರ ಮೆಚ್ಚ ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ ಅಂತರಂಗದ...

ತಾಯಿ ಮತ್ತು ಮಗು

ಕವಿತೆ: ಪೂರ‍್ಣಚಂದಿರ

– ಕೌಸಲ್ಯ. ಕಣ್ಣೆದುರಲಿ ಕನಸು ಚಿಗುರಿದೆ ನವಮಾಸದ ಬಸಿರು ಜನಿಸಿದೆ ಕಂದಾ ನಿನ್ನಿ ಮೊದಲ ಸ್ಪರ‍್ಶ ತಂದಿದೆ ನನಗೆ ತುಂಬು ಹರ‍್ಶ ಪೂರ‍್ಣ ಚಂದಿರನೇ ನಾಚಿದ ಆ ನಿನ್ನ ನಗುವ ಬಾಚಿದ ಹೊಳೆಯುವ ಶಶಿಶೇಕರ...

ಕವಿತೆ: ಎಲ್ಲಿ ಹೋದೆ ಜೀವವೇ

– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...

ರಾಗಿ ರವೆ ಇಡ್ಲಿ

– ಸವಿತಾ. ಬೇಕಾಗುವ ಸಾಮಾನುಗಳು ರಾಗಿ ಹಿಟ್ಟು – 1 ಲೋಟ ಸಣ್ಣ ಗೋದಿ ರವೆ – 1 ಲೋಟ ಮೊಸರು – 1 ಲೋಟ ನೀರು – ಅಂದಾಜು1/2 ಲೋಟ ತುಪ್ಪ – 2 ಚಮಚ ಎಣ್ಣೆ ಸ್ವಲ್ಪ ಉಪ್ಪು ರುಚಿಗೆ ತಕ್ಕಶ್ಟು ಅಡುಗೆ ಸೋಡಾ – ಒಂದು ಚಿಟಿಕೆ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮುನ್ನುಡಿ

– ನಾಗರಾಜ್ ಬೆಳಗಟ್ಟ. ಮರಗಳ ಎಲೆಯುದುರಿ ಬೂ ಮಡಿಲ ಸೇರಿ ರುತು ಮಾನದಲಿ ಮಿಂದ ಪ್ರಕ್ರುತಿ ನಗುತಿದೆ ಮತ್ತೆ ಚಿಗುರಿ ಚಿಗುರು ಮತ್ತೆ ಮೊಗ್ಗಾಗಿ ಮನೆಗಳಿಗೆ ತಳಿರು ತೋರಣವಾಗಿ ಮನಗಳಿಗೆ ಪಲ ಪುಶ್ಪವಾಗಿ ಮೈದುಂಬಿಹುದು...

ಮತ್ತೆ ಬಂದ ವಸಂತ…

– ಶ್ಯಾಮಲಶ್ರೀ.ಕೆ.ಎಸ್. ಮತ್ತೆ ಬಂದ ವಸಂತ ಚೈತ್ರದ ಚೆಲುವಿನ ಚಿತ್ತಾರಕೆ ಜೀವ ಬೆರೆಸಲು ಯುಗಾದಿಯ ಕರೆ ತಂದ ಇಳೆಗೆ ತಂಪನೀಯಲು ಹೊಂಗೆಯ ಚಪ್ಪರವ ಹೆಣೆದ ಹಕ್ಕಿಗಳ ಇನಿದನಿಗೆ ಕಿವಿಯಾಗುವ ಆಸೆ ತಂದ ಮಾಮರದ ಮುಡಿ...

Enable Notifications OK No thanks