ಆಗಸ್ಟ್ 20, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 5

– ಸಿ. ಪಿ. ನಾಗರಾಜ. *** ಉತ್ತರಕುಮಾರನ ಪ್ರಸಂಗ: ನೋಟ – 5 *** ಬೃಹನ್ನಳೆ: ಮರನನು ಏರು. ಇದರೊಳಗೆ ಪಾಂಡವರು ಮಿಗೆ ಹರಣ ಭರಣ ಕ್ಷಮೆಗಳಲಿ ಕೈದುಗಳ ಇರಿಸಿ ಹೋದರು. ನೀನು...